ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಹಿಂದೂ ಆದರ್ಶಗಳು

- ಟಿ.ಎಸ್.ವೆಂಕಣ್ಣಯ್ಯ -


"ನಮ್ಮ ಸನಾತನ ಧರ್ಮದ ಸಾರಾಂಶವು, ನಿಜವಾದ ಅರ್ಥದಲ್ಲಿ ಜಗದ್ಗುರುಗಳಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳವರ ಉಪದೇಶಗಳು ಮತ್ತು ಕೃತಿಗಳಲ್ಲಿ ಹಲವೆಡೆ ಚದುರಿಹೋಗಿದ್ದು, ಅವನ್ನು ಆಯ್ದು ಇಲ್ಲಿ ಒಂದೆಡೆಯಲ್ಲಿ ಪೋಣಿಸಿ ಇಡಲಾಗಿದೆ. ನಮ್ಮ ಧರ್ಮ ಹೇಗೆ ಅನುಷ್ಠಾನಧರ್ಮವಾಗಿದೆ, ಇಚ್ಛಾನಿಗ್ರಹದಿಂದ ನಮ್ಮ ಸಂಕೀರ್ಣ ಸ್ವಭಾವವನ್ನು ಹೇಗೆ ಹತೋಟಿಯಲ್ಲಿಟ್ಟುಕೊಂಡು ಅದನ್ನು ಸದುಪಯೋಗಪಡಿಸಿಕೊಳ್ಳಬಹುದು, ಜೀವನದಲ್ಲಿ ನಮ್ಮ ಹೊಣೆಗಾರಿಕೆ ಎಂತಹುದು, ಕರ್ಮವಾದದ ಆವಶ್ಯಕತೆ, ಜ್ಞಾನಾರ್ಜನೆಯು ಪರಮತತ್ತ್ವವನ್ನು ಅರಿಯಲು ಹೇಗೆ ಸಹಾಯಮಾಡುತ್ತದೆ, ಈ ಮೊದಲಾದ ಮಾರ್ಗದರ್ಶಿ ಸೂತ್ರಗಳನ್ನು ಶ್ರೀಗಳವರು ಅನುಗ್ರಹಪೂರ್ವಕವಾಗಿ ಸರಳ ರೂಪದಲ್ಲಿ ಕೊಟ್ಟಿದ್ದಾರೆ.
"
ಪುಸ್ತಕದ ಕೋಡ್ KBBP 0059
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಟಿ.ಎಸ್.ವೆಂಕಣ್ಣಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 140

ಬಯಕೆ ಪಟ್ಟಿ ಲಭ್ಯವಿಲ್ಲ