ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಸತ್ಯಾನ್ವೇಷಣೆಗೆ ಉತ್ತರ

- ವತ್ಸಲ ಬಂಗಾರ್ -


"ಬಂಗಾಲದ ಹಲವಾರು ಸಂತರ ಪೈಕಿ ಒಬ್ಬರಾದ ಅನುಕೂಲ್ ಚಂದ್ರ ಚಕ್ರವರ್ತಿಯವರ ವಿವಿಧ ಮುಖಗಳನ್ನು, ವಿವಿಧ ಚಿಂತನೆಗಳನ್ನು ಇಲ್ಲಿ ನೀಡಿದ್ದಾರೆ ರೇ ಹೌಸರ್ಮನ್. ಸಂತರಾಗಿ, ವೈದ್ಯರಾಗಿ, ವಿಜ್ಞಾನಿಯಾಗಿ, ದಾರ್ಶನಿಕನಾಗಿ, ಕೈಗಾರಿಕೋದ್ಯಮಿಯಾಗಿ ಹಾಗೂ ಶಿಕ್ಷಣತಜ್ಞನಾಗಿದ್ದ ಒಬ್ಬನೇ ಮನುಷ್ಯನ ಆಲೋಚನಾ ಲಹರಿಗಳು ಹೇಗೆ ಇದ್ದಿರಬಹುದು, ಮತ್ತು ಚಕ್ರವರ್ತಿಯವರ ವಿಚಾರಗಳು ಎಷ್ಟು ಆಳವಾಗಿದ್ದವು ಎಂಬುದನ್ನು ನಾವು ನೋಡಬಹುದು. ಮದುವೆ ಮತ್ತು ಮೌಲ್ಯಗಳು, ಜೀವವಿಜ್ಞಾನ, ಪ್ರಾಟೆಸ್ಟೆಂಟ್ ಪಂಥ, ಪೋಪ್ ಅವರು ಕ್ರೈಸ್ತರಿಗೆ, ಪ್ರವಾದಿಗಳು ಅವರ ಪಂಥದವರಿಗೆ ಹೇಗೆ ನಂಬಿಕೆಯ ಪ್ರತೀಕವಾಗುತ್ತಾರೆ, ಪ್ರೇಮವು ಹೇಗೆ ಎಲ್ಲಾ ಧರ್ಮದ ಜೀವಾಳವಾಗಿದೆ ಎಂಬುದನ್ನು ತಮ್ಮ ಭಕ್ತರಿಗೆ ಅವರು ಸರಳವಾಗಿ ಇಲ್ಲಿ ಬೋಧಿಸಿದ್ದಾರೆ.
"
ಪುಸ್ತಕದ ಕೋಡ್ KBBP 0057
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವತ್ಸಲ ಬಂಗಾರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 81

ಬಯಕೆ ಪಟ್ಟಿ