ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ; ಇನ್ನಾದರೂ ನಿಲ್ಲಬಾರದೇಕೆ?

- ಎಂ.ಎಸ್.ವೆಂಕಟರಾಮಯ್ಯ -


"ಭಾರತವು ಹಿಂದಿನಿಂದಲೂ ಬಹುಭಾಷಾ ದೇಶವಾಗಿದ್ದರೂ, ಎಲ್ಲಾ ಭಾಷಿಕರಲ್ಲಿಯೂ ಭಾರತೀಯ ಏಕತೆಯ ರಕ್ತ ಹರಿಯುತ್ತಿದ್ದುದನ್ನು ನೆಹರೂ ಅವರು ಗುರುತಿಸಿದ್ದರು ಎಂದು ಹೇಳುತ್ತಲೇ, ಭಾಷಾವಾರು ಪ್ರಾಂತಗಳು ಅಸ್ಥಿರ ಅಡಿಪಾಯದ ಮೇಲೆ ನಿಂತಿವೆ, ಅವುಗಳಿಂದ ಭಾರತದ ಏಕತೆಗೆ ಭಂಗವಿದೆ ಎಂದು ವಾದಿಸುತ್ತಾರೆ ಲೇಖಕ ವಿ.ಬಿ. ಕಾಮತ್ ಅವರು.
"
ಪುಸ್ತಕದ ಕೋಡ್ KBBP 0056
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎಂ.ಎಸ್.ವೆಂಕಟರಾಮಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 78

ಬಯಕೆ ಪಟ್ಟಿ ಲಭ್ಯವಿಲ್ಲ