ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಮ್ಮ ಮಾತೃಭೂಮಿ

- ಟಿ.ವಿ.ವೆಂಕಟಾಚಲ ಶಾಸ್ತ್ರೀ -


"ನಮ್ಮ ಮಾತೃಭೂಮಿಯನ್ನು ಕುರಿತು ಉಜ್ಜ್ವಲ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಕೆಲವು ವಿಚಾರಗಳು ಇಲ್ಲಿ ಮೂಡಿಬಂದಿವೆ. ಭಾರತದ ಜನತೆಯಲ್ಲಿ ಹೇಗೆ ಧರ್ಮವು ಹಾಸುಹೊಕ್ಕಾಗಿದೆ, ಹೇಗೆ ಈ ದೇಶವು ಎಲ್ಲಾ ಧರ್ಮಗಳಿಗೂ ಆಶ್ರಯವನ್ನು ನೀಡಿದೆ, ಸರ್ವಧರ್ಮಸಮಭಾವ ಇಲ್ಲಿ ಹೇಗೆ ಮೂಡಿದೆ, ಆಧ್ಯಾತ್ಮಿಕತೆ ಹೇಗೆ ಇಲ್ಲಿ ಜೀವನದ ಉಸಿರಾಗಿದೆ, ಕೆಲವು ಕಾಲ ಮಂಕಾಗಿದ್ದ ಹಿಂದೂ ಧಾರ್ಮಿಕ ಭಾವನೆಗಳು ತಮ್ಮ ಪೊರೆಯನ್ನು ಕಳಚಿಕೊಂಡು ಹೇಗೆ ಪ್ರಕಾಶಮಾನವಾಗಿ ಶೋಭಿಸಲು ಪ್ರಾರಂಭಿಸಿವೆ, ಇವುಗಳನ್ನು ಮುಂದುವರಿಸಿಕೊಂಡು ಹೋಗಲು ನಾವು ಹೇಗೆ ಕಾರ್ಯಪ್ರವೃತ್ತರಾಗಬೇಕು ಇವುಗಳನ್ನು ಸಂಕ್ಷೇಪವಾಗಿ, ಆದರೆ ನಿಖರವಾಗಿ, ಈ ಪುಸ್ತಿಕೆ ಚಿತ್ರಿಸಿದೆ.
"
ಪುಸ್ತಕದ ಕೋಡ್ KBBP 0055
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಟಿ.ವಿ.ವೆಂಕಟಾಚಲ ಶಾಸ್ತ್ರೀ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 73

ಬಯಕೆ ಪಟ್ಟಿ ಲಭ್ಯವಿಲ್ಲ