ವಿಚಾರ ಸಾಹಿತ್ಯ

ಭಾರತದ ಅಮೂಲ್ಯ ಪರಂಪರೆ

- ಬಿ.ಎಸ್.ರುಕ್ಕುಮ್ಮ -


ಲೌಕಿಕ ಕಾನೂನು, ನೀತಿ ಮೊದಲಾದ ವ್ಯವಹಾರಗಳಲ್ಲಿ ಮೇರುಪರ್ವತದಂತಿದ್ದ ನಾನಿ ಫಾಲ್ಕಿವಾಲಾ ಅವರು ಭಾರತದ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಎಷ್ಟು ವಿಚಾರಪರರಾಗಿದ್ದರು, ವಿಶ್ಲೇಷಣಾಶೀಲರಾಗಿದ್ದರು ಎಂಬುದನ್ನು ಅವರ ಈ ಪುಟ್ಟ ಕೃತಿ ನಮಗೆ ತೋರಿಸುತ್ತದೆ. ಕೇವಲ ಲೌಕಿಕ ಬುದ್ಧಿವಂತಿಕೆ ನಿರರ್ಥಕವೆಂಬುದನ್ನು, ನಾವು ಜಡವೆಂದು ಹೇಳುವ ಜಗತ್ತಿನಲ್ಲಿ ಹೇಗೆ ಚೈತನ್ಯವು ಅದಮ್ಯವಾಗಿ ಮೆರೆಯುತ್ತಿದೆ ಎಂಬುದನ್ನು, ಭಾರತೀಯ ಧರ್ಮ ಮತ್ತು ಸಂಸ್ಕೃತಿ ಎಷ್ಟು ಅಮೂಲ್ಯವಾದುದೆಂಬುದನ್ನೂ ಅವರು ತೋರಿಸಿಕೊಟ್ಟಿದ್ದಾರೆ.
ಪುಸ್ತಕದ ಕೋಡ್ KBBP 0052
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಬಿ.ಎಸ್.ರುಕ್ಕುಮ್ಮ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 58

ಬಯಕೆ ಪಟ್ಟಿ