ವಿಚಾರ ಸಾಹಿತ್ಯ

ಕಾಯಕ ಸಿದ್ಧಾಂತ

- ನಯನಾ ಕಾಶ್ಯಪ್ -


ವೇದಾಂತವನ್ನು ಬದುಕಬೇಕು, ಅದು ಕಾರ್ಯಶೀಲವಾಗಿರಬೇಕು ಎಂದು ಸಾರುತ್ತಿದ್ದ ಮಹಾ ತೇಜಸ್ವಿ ಸಂತ ಸ್ವಾಮಿ ರಾಮತೀರ್ಥರ ಉಪದೇಶಗಳ ತಿರುಳನ್ನು ಈ ಕೃತಿ ನಮಗೆ ನೀಡುತ್ತದೆ. ಕಾಯಕ ಸಿದ್ಧಾಂತದ ಹಲವು ಮಜಲುಗಳಾದ ಆತ್ಮಸಮರ್ಪಣೆ, ಪ್ರಸನ್ನಚಿತ್ತತೆ, ಸ್ವಾವಲಂಬನೆ, ಪ್ರೇಮ, ಇವುಗಳನ್ನು ಸರಳವಾಗಿ ಸ್ವಾಮಿ ರಾಮತೀರ್ಥರು ವಿವರಿಸುತ್ತಾರೆ. ಅವರು ಗಣಿತಶಾಸ್ತ್ರದ ಬಗ್ಗೆ ಹೇಳುವ ಗಣಿತಶಾಸ್ತ್ರವು ಧರ್ಮಕ್ಕೆ ಆಸರೆಯಾಗುತ್ತದೆ, ನಮಗೆ ಐಹಿಕ ಜೀವನದಲ್ಲಿ ಏಕಾಗ್ರತೆಯನ್ನು ಬೆಳೆಸುತ್ತದೆ ಎಂಬ ಮಾತು ಬಹು ಮೌಲಿಕವಾದುದು. ಜನಸಂಖ್ಯೆ, ಮಹಿಳಾಶಿಕ್ಷಣ, ರಾಷ್ಟ್ರಧರ್ಮ, ಭಾರತದ ಭವಿಷ್ಯ ಇವೆಲ್ಲವುಗಳ ವಿಷಯದಲ್ಲಿಯೂ ಅವರ ವಿಚಾರಧಾರೆ ಹರಿದಿದೆ
ಪುಸ್ತಕದ ಕೋಡ್ KBBP 0051
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ನಯನಾ ಕಾಶ್ಯಪ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 63

ಬಯಕೆ ಪಟ್ಟಿ