ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಾಗರಿಕತೆಯ ಕಥೆ ಸಂಪುಟ-5

ಪುನರುಜ್ಜೀವನ ಭಾಷೆ

- ಈಶ್ವರ ಚಂದ್ರ -


ಕ್ರಿ.ಶ. 1304ರಿಂದ 1576 ರವರೆಗೆ ಅಂದರೆ, ಪೀಟ್ರಾರ್ಕನ ಜನ್ಮದಿಂದ ಚಿಷಿಅನ್ನಅ ಮರಣದವರೆಗೆ, ಇಟಲಿಯಲ್ಲಿ ಎಲ್ಲಾ ಕ್ಷೇತ್ರಗಳೂ ಜೀವ ಚೈತನ್ಯವನ್ನು ಪಡೆದುಕೊಂಡ ಪುನರುಜ್ಜೀವನದ ಚಿತ್ರ ನಾಗರಿಕತೆಯ ಕಥೆಯ ಈ ಐದನೆಯ ಸಂಪುಟದ ವಿಷಯವಾಗಿದೆ. ಈ ಕಾಲದ ಎಲ್ಲಾ ಕಲಾಕೃತಿಗಳನ್ನೂ ಡಾ. ಡ್ಯೂರಾಂಟ್ ಅವರು ಸ್ವತಃ ಅಧ್ಯಯನ ಮಾಡಿ ತಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿದ್ದಾರೆ. ಇದು ಫ್ಲಾರೆನ್ಸ್ನ ಪುನರುಜ್ಜೀವನ, ಕಲೆ, ಸಾಹಿತ್ಯ ಮತ್ತು ಶಿಲ್ಪದ ಸುವರ್ಣ ಯುಗ (1464-92),ಲಿಯೊನಾರ್ಡೊ ಡ ವಿಂಚಿ ಯ ಕಲೆ, ವೆನಿಸ್ನ ಸರ್ಕಾರ, ಅರ್ಥವ್ಯವಸ್ಥೆ, ನೇಪಲ್ಸ್ನ ಸಾಮ್ರಾಜ್ಯ, ರೋಮ್ನ ಪುನರುಜ್ಜೀವನ ಮತ್ತು ಪುನರುಜ್ಜೀವನದ ಅವನತಿಯನ್ನೂ ಒಳಗೊಂಡಿದೆ.
ಪುಸ್ತಕದ ಕೋಡ್ KBBP 0005
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಈಶ್ವರ ಚಂದ್ರ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 1,000/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 700/-
ಪುಟಗಳು 1084

ಬಯಕೆ ಪಟ್ಟಿ