ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಗಾಂಧೀಜಿಅರ್ಥಶಾಸ್ತ್ರ

- ದೇ. ಜವರೇಗೌಡ -


"ಜನಸಂಖ್ಯೆಯ ಒತ್ತಡಗಳಿಗೆ ಸಿಲುಕಿ ನಜ್ಜುಗುಜ್ಜಾಗುತ್ತಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ಅನುಷ್ಠಾನಶೀಲರಾಗಿದ್ದ ಗಾಂಧಿಯವರು ಪ್ರತಿಪಾದಿಸುತ್ತಿದ್ದ ಆರ್ಥಿಕತೆಯು ಅಂದಿಗಿಂತ ಇಂದು ಹೆಚ್ಚು ಸೂಕ್ತ ಮತ್ತು ಅನಿವಾರ್ಯ. ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳು ನಮ್ಮ ವ್ಯವಸಾಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ ಮತ್ತು ನಗರೀಕರಣವನ್ನು ಕನಿಷ್ಠಮಟ್ಟದಲ್ಲಿ ಇರಿಸುತ್ತದೆ. ಆರ್ಥಿಕತೆಯು ಕೇವಲ ಆರ್ಥಿಕತೆಯಾಗಿ ಉಳಿಯದೆ ಪರಸ್ಪರ ಸಹಕಾರ, ಸ್ವಪರಿಪೂರ್ಣತೆ, ಸಮಷ್ಟಿಯ ಒಳಿತು, ನೈತಿಕತೆಯನ್ನು ಗುರಿಯಾಗಿ ಇಟ್ಟುಕೊಳ್ಳಬೇಕು ಎಂಬ ಅವರ ದೃಷ್ಟಿ, ಬೃಹತ್ ಕೈಗಾರಿಕೆಗಳು ನಮ್ಮ ದೇಶದ ಆರ್ಥಿಕತೆಗೆ ಹೊಂದುವುದಿಲ್ಲವೆಂಬ ಅವರ ಮನೋಭಾವ ಇವು ಇಲ್ಲಿ ಚಿತ್ರಿತವಾಗಿವೆ.
"
ಪುಸ್ತಕದ ಕೋಡ್ KBBP 0049
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ದೇ. ಜವರೇಗೌಡ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 98

ಬಯಕೆ ಪಟ್ಟಿ