ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಸರಹದ್ದುಗಳಿಲ್ಲದ ಸಂತ -ಸ್ವಾಮಿರಂಗನಾಥನಂದರನ್ನುಕುರಿತ ನೆನಪುಗಳು

- ವಿವಿಧ ಅನುವಾದಕರು -


"ರಾಮಕೃಷ್ಣಪರಮಹಂಸರು ಮತ್ತು ವಿವೇಕಾನಂದರ ನಿರ್ಗಮನಾನಂತರದದಲ್ಲಿ ಅವರು ಉಪಕ್ರಮಿಸಿದ ಭಾರತದ ಪುನುರುತ್ಥಾನದ ಕೆಲಸವನ್ನು ಮುಂದುವರಿಸಿದ ಮಹಾನುಭಾವರಲ್ಲಿ ಒಬ್ಬರು ಎರಡನೆಯ ವಿವೇಕಾನಂದರೆಂದೇ ಖ್ಯಾತರಾಗಿದ್ದ ಸ್ವಾಮಿರಂಗನಾಥಾನಂದರು. ವಿವೇಕಾನಂದರಂತೆಯೇ ದೇಶದೊಳಗೆ, ವಿದೇಶಗಳಲ್ಲಿ ಸಂಚರಿಸಿ ಸನಾತನ ಧರ್ಮದ ರಾಯಭಾರಿಯಂತೆ ಕೆಲಸಮಾಡಿದರು. ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಹೊರತಂದ ಮಾಂಕ್ ವಿದೌಟ್ ಫ್ರಾಂಟಿಯರ್ಸ್ ಎಂಬ ಗ್ರಂಥದ ಅನುವಾದ ಈ ಕೃತಿ ಇದು ಅವರನ್ನು ಬಲ್ಲ ಸಹಯೋಗಿಗಳು, ಅಭಿಮಾನಿಗಳು, ಭಕ್ತರು ನೀಡಿರುವ ನೆನಪಿನ ಹೂಗಳ ಮಾಲೆ.
"
ಪುಸ್ತಕದ ಕೋಡ್ KBBP 0047
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 250/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 175/-
ಪುಟಗಳು 634

ಬಯಕೆ ಪಟ್ಟಿ