ರಾಷ್ಟ್ರೀಯ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಭಾಷಾಂತರ ಅಧ್ಯಯನದಲ್ಲಿ ಸಾಂಸ್ಕೃತಿಕ ತಿರುವು - ಹೆಚ್ಚಿನ ಮಾಹಿತಿಗೆ | ತೆಲುಗು ಕತೆಗಳ ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಬೌದ್ಧ ಧರ್ಮದ ಕೇಂದ್ರ ಪರಿಕಲ್ಪನೆ

- ಬಿ.ಆರ್.ಜಯರಾಮರಾಜೇ ಅರಸ್ -


ಬೌದ್ಧಧರ್ಮದ ಕ್ಷೇತ್ರದಲ್ಲಿ ವಿಶೇಷವಾಗಿ ಅಧ್ಯಯನ ಮಾಡಿರುವ ರಷ್ಯನ್ ತತ್ತ್ವಶಾಸ್ತ್ರಜ್ಞ ಥಿಯೊಡೋರ್ ಶೆರ್ಬಾತ್ಸ್ಕಿ ಅವರ ಮಹತ್ವದ ಕೃತಿಗಳಲ್ಲಿ ಒಂದಾಗಿರುವ ದ ಸೆಂಟ್ರಲ್ ಕನ್ಸೆಪ್ಷನ್ ಆಫ್ ಬುದ್ಧಿಸಂ ನ ಈ ಕನ್ನಡ ಅನುವಾದವನ್ನು ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ಶ್ರೀ ಜಯರಾಮರಾಜೇ ಅರಸ್ ಅವರು ಮಾಡಿದ್ದಾರೆ. ಬೌದ್ಧ ಧರ್ಮದಲ್ಲಿನ ಸ್ಕಂಧಗಳು, ಆಯತನಗಳು ಧಾತುಗಳು, ಸಂಸ್ಕಾರ ಸಂಜ್ಞಾನ, ಅನಾತ್ಮ, ಕರ್ಮ, ಪ್ರತೀತ್ಯಸಮುತ್ಪಾದ, ಸಾಂಖ್ಯಯೋಗ ಸಿದ್ಧಾಂತ, ಸಂಜ್ಞಾನ ಸಿದ್ಧಾಂತ ಮೊದಲಾದವುಗಳನ್ನು ಸುಲಲಿತವಾದ ಭಾಷೆಯಲ್ಲಿ ಅನುವಾದಿಸಿದ್ದಾರೆ. ಇದರ ಸಂಗಡ ನೀಡಿರುವ ಅನುಬಂಧಗಳು ಸರ್ವಾಸ್ತಿವಾದ ಪಂಥದ ಮೂಲ ತತ್ತ್ವಗಳ ಬಗ್ಗೆ ವಸುಬಂಧುವಿನ ವಿಶ್ಲೇಷಣೆ, ಸರ್ವಾಸ್ತಿವಾದಿಗಳ ಪ್ರಕಾರ ಧಾತುಗಳ ಕೋಷ್ಟಕ ಇವು ಅಧ್ಯಯನಶೀಲರಿಗೆ ಬಹಳ ಉಪಯುಕ್ತವಾಗಿವೆ.
ಪುಸ್ತಕದ ಕೋಡ್ KBBP 0046
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಬಿ.ಆರ್.ಜಯರಾಮರಾಜೇ ಅರಸ್
ಭಾಷೆ ಕನ್ನಡ
Published 0
ಬೆಲೆ 75/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 64/-
ಪುಟಗಳು 157

ಬಯಕೆ ಪಟ್ಟಿ