ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ Android App - ಹೆಚ್ಚಿನ ಮಾಹಿತಿಗೆ | ಹಿಂದಿನ ಮೂರು ವರ್ಷದ ಅವಧಿಯಲ್ಲಿನ ಪ್ರಕಟಣೆಗಳ ಪುಸ್ತಕ ಸೂಚಿ... - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಎಲ್ಲ ಪ್ರಕಟಣೆಗಳ ಲೋಕಾರ್ಪಣೆ ಸಮಾರಂಭ - ಹೆಚ್ಚಿನ ಮಾಹಿತಿಗೆ | ೨೦೧೬ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಿರ್ವಾಣ

- ಬಿ.ಆರ್.ಜಯರಾಮರಾಜೇ ಅರಸ್ -


ಪೌಲ್ ಕಾರೂಸ್ ಅವರ ವಿಶಿಷ್ಟ ಕೃತಿ ನಿರ್ವಾಣವನ್ನು ಐ.ಎ.ಎಸ್. ಅಧಿಕಾರಿ ಶ್ರೀ ಬಿ.ಆರ್. ಜಯರಾಮರಾಜೇ ಅರಸ್ ಅವರು ಕನ್ನಡಕ್ಕೆ ತಂದಿದ್ದಾರೆ. ಕೆಲವು ಪಾತ್ರಗಳ ಮೂಲಕ, ಲೌಕಿಕವಾದ ದೃಷ್ಟಾಂತಗಳ ಹಾಗೂ ಕಥೆಗಳ ಮೂಲಕ ಬೌದ್ಧಧರ್ಮದ ಅನನ್ಯತೆ, ವೈಶಿಷ್ಟ್ಯ ಹಾಗೂ ನಿರ್ವಾಣ ತತ್ತ್ವದ ಸಾರಭೂತ ವಿಚಾರಗಳನ್ನು ಈ ಕೃತಿ ಓದುಗರಿಗೆ ಮಮನದಟ್ಟುಮಾಡಿಕೊಡುತ್ತದೆ. ಆನಂದವೆಂದರೆ ಏನು, ಅದನ್ನು ಪಡೆಯುವ ಬಗೆ, ಅಹಂ ಎಂದರೆ ಎನು, ಕೆಳವರ್ಗದವರ ಬಗ್ಗೆ ಬೌದ್ಧಧರ್ಮದ ಕಳಕಳಿ, ಕರ್ಮಗಳ ಅಮರತ್ವ, ಕರ್ಮದಿಂದಲೇ ಮುಕ್ತಿ ಇವುಗಳೆಲ್ಲಾ ಈ ಪುಸ್ತಕದಲ್ಲಿ ಅಡಕಗೊಂಡಿವೆ.
ಪುಸ್ತಕದ ಕೋಡ್ KBBP 0045
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಬಿ.ಆರ್.ಜಯರಾಮರಾಜೇ ಅರಸ್
ಭಾಷೆ ಕನ್ನಡ
Published 0
ಬೆಲೆ 30/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 26/-
ಪುಟಗಳು 80

ಬಯಕೆ ಪಟ್ಟಿ