ವಿಚಾರ ಸಾಹಿತ್ಯ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ- ಸಮಗ್ರ-ಬರೆಹಗಳು ಸಂಪುಟ-8

- ವಿವಿಧ ಅನುವಾದಕರು -


"ಈ ಸಂಪುಟವು ಕೃಷಿ, ಸರ್ಕಾರದ ಯೋಜನೆಗಳು, ಭಾಷಾನೀತಿ, ಹಾಗೆಯೇ ಜನಸಂಘದ ಸಂಘಟನೆ, ರಾಷ್ಟ್ರವನ್ನು ಕುರಿತು ಜನಸಂಘದ ಅಭಿಮಾನ, ಜನಸಂಘದ ವಿವಿಧ ಅಧಿವೇಶನಗಳಲ್ಲಿ ಚರ್ಚೆಯಾದ ವಿವಿಧ ವಿಷಯಗಳು, ರಾಷ್ಟ್ರಾಭ್ಯುದಯದಲ್ಲಿ ಜನಸಂಘದ ಪಾತ್ರ ಮತ್ತು ಭಾಷೆಯ ರಾಜಕಾರಣ, ಹಿಂದಿ ಆಡಳಿತ ಭಾಷೆಯ ಪರ - ವಿರೊಧ, ಪಾಕಿಸ್ತಾನದ ಆಕ್ರಮಣ, ರಾಷ್ಟ್ರೀಯತೆ, ಹಿಂದುತ್ವಗಳ ಬಗ್ಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಹಲವು ಪತ್ರಿಕೆಗಳಿಗೆ ಬರೆದ ಲೇಖನಗಳು ಮತ್ತು ಹೇಳಿಕೆಗಳನ್ನು ಒಳಗೊಂಡಿದೆ.
"
ಪುಸ್ತಕದ ಕೋಡ್ KBBP 0044
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 125/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 482

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ