ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ- ಸಮಗ್ರ-ಬರೆಹಗಳು ಸಂಪುಟ-4

- ವಿವಿಧ ಅನುವಾದಕರು -


ಈ ಸಂಪುಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರಿಗೆ ಅರ್ಥಶಾಸ್ತ್ರದಲ್ಲಿ ಇದ್ದ ವಿಶ್ಲೇಷಣಾತ್ಮಕ ಸಾಮರ್ಥ್ಯ ನಿಚ್ಚಳವಾಗಿ ಗೋಚರವಾಗುತ್ತದೆ. ಮೊದಲ ಎರಡು ಪಂಚವಾರ್ಷಿಕ ಯೋಜನೆಗಳ ಹಲವು ಮಗ್ಗುಲುಗಳ ಬಗ್ಗೆ ಹರಿತವಾದ ವಿಶ್ಲೇಷಣೆಯನ್ನು ಇಲ್ಲಿ ಮಾಡಿದ್ದಾರೆ. ಯೋಜನೆಯ ಸ್ವರೂಪ ಮತ್ತು ಉದ್ದೇಶ, ಯೋಜನೆಗಳ ಚಾರಿತ್ರಿಕ ನೋಟ, ಮೊದಲ ಪಂಚವಾರ್ಷಿಕ ಯೋಜನೆಯಿಂದ ಅಭಿವೃದ್ಧಿಯಲ್ಲಾದ ಪರಿಣಾಮ ಯೋಜನಾ ವೆಚ್ಚ, ಅದರ ನ್ಯೂನ್ಯತೆಗಳು, ವಿದೇಶೀ ಮತ್ತು ಖಾಸಗಿ ಬಂಡವಾಳ, ನಮ್ಮ ಯೋಜನೆಗಳು ಪ್ರಾಥಮಿಕ ಹಂತಗಳಲ್ಲಿಯೇ ಹೇಗೆ ಎಡವುತ್ತವೆ , ಸಮಾಜವಾದದ ಕಡೆಗಿನ ಓಲು, ಸೋವಿಯತ್ ದೇಶದ ಪ್ರಭಾವ ನಮ್ಮ ಸ್ಥಳೀಯ ಆಲೋಚನೆಗಳನ್ನು ಹೇಗೆ ಆಳುತ್ತಿವೆ ಮತ್ತು ವಿಫಲಗೊಳಿಸುತ್ತಿವೆ ಎಂಬುದನ್ನು ವಿಶ್ಲೇಷಿಸಿರುವುದನ್ನು ಕಾಣಬಹುದು.
ಪುಸ್ತಕದ ಕೋಡ್ KBBP 0040
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 125/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 88/-
ಪುಟಗಳು 356

ಬಯಕೆ ಪಟ್ಟಿ