ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಾಗರಿಕತೆಯ ಕಥೆ ಸಂಪುಟ-4

ಧರ್ಮಶ್ರದ್ಧೆಯಯುಗ ಭಾಷೆ

- ವಿವಿಧ ಅನುವಾದಕರು -


ಈ ಬೃಹತ್ ಸಂಪುಟ ನಾಗರಿಕತೆಯ ಕಥೆಯ ಮಾಲಿಕೆಯಲ್ಲಿ ಐದನೆಯದು. ಇದರ ಕಾಲವ್ಯಾಪ್ತಿ ಕ್ರಿ.ಶ. 325ರಿಂದ 130 ಕ್ರೈಸ್ತ, ಇಸ್ಲಾಂ ಮತ್ತು ಯೆಹೂದ್ಯ ಧರ್ಮಗಳು, ಅವುಗಳ ಜನರ ಜಿವನ, ಸಂಸ್ಕೃತಿ, ಮತ್ತು ಆ ಕಾಲದ ಮಹತ್ವ ಇವುಗಳು ಇದರ ಸಮೀಕ್ಷೆಯ ಒಳಗೆ ಹರಡಿಕೊಂಡಿವೆ. ಪೇಗನ್ ಧರ್ಮ, ನಂತರದ ಕ್ರೈಸ್ತ ಧರ್ಮದ ಪ್ರಗತಿ, ಬ್ರಿಟನ್, ಫ್ರಾನ್ಸ್, ಪರ್ಷಿಯಾಗಳ ರಾಜಕೀಯ, ಸಾಂಸ್ಕೃತಿಕ ವಾತಾವರಣ, ಇಸ್ಲಾಂ ಮತ್ತು ಯೆಹೂದ್ಯ ನಾಗರಿಕತೆಗಳು, ಕತ್ತಲ ಯುಗ, ಕೈಸ್ತಧರ್ಮದ ಉನ್ನತಿ, ಆರ್ಥಿಕ ಕ್ರಾಂತಿ, ಚರ್ಚ್ ಮತ್ತು ಪೋಪ್ನ ಪ್ರಭುತ್ವ, ಕಲೆಗಳ ಪುನರುತ್ಥಾನ, ತಾರ್ಕಿಕ ಜಗತ್ತು ಮತ್ತು ರಮ್ಯ ಕಾವ್ಯ, ಡಾಂಟೆ ಮತ್ತವನ ಕಾವ್ಯ ಇವೆಲ್ಲವನ್ನೂ ಈ ಸಂಪುಟವು ಒಳಗೊಂಡಿದೆ.

ಪುಸ್ತಕದ ಕೋಡ್ KBBP 0004
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 1,000/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 700/-
ಪುಟಗಳು 1650

ಬಯಕೆ ಪಟ್ಟಿ