ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ- ಸಮಗ್ರ-ಬರೆಹಗಳು ಸಂಪುಟ-3

- ವಿವಿಧ ಅನುವಾದಕರು -


ಈ ಸಂಪುಟದಲ್ಲಿ ಪಂಡಿತ್ ಉಪಾಧ್ಯಾಯರದೇ ವಿಶಿಷ್ಟವಾದ ಏಕಾತ್ಮವಾದದ ಪ್ರತಿಪಾದನೆ, ಏಕಾತ್ಮ ಮಾನವ ದರ್ಶನ, ಹಿಂದುತ್ವ, ಧರ್ಮದ ಪರಿಕಲ್ಪನೆ, ಗ್ರಾಮೀಣಾಭಿವೃದ್ಧಿ ಬಗೆಗೆ, ತಮ್ಮವರೆಗೆ ನಡೆದು ಬಂದಿದ್ದ ವಿಜ್ಞಾನದ ಬೆಳವಣಿಗೆ, ರಾಜಕೀಯ ಸಿದ್ದಾಂತಗಳು, ಇವುಗಳ ಹಿನ್ನೆಲೆಯಲ್ಲಿ ಸ್ವಸ್ಥ ಸಮಾಜಕ್ಕೆ, ಭದ್ರವಾದ ಆರ್ಥಿಕತೆಗೆ, ಅಭಿವೃದ್ಧಶೀಲ ರಾಷ್ಟ್ರಕ್ಕೆ ಅಗತ್ಯವಾದ ವಿಚಾರಗಳು, ಚಿಂತನೆಗಳು ಅವರ ಲೇಖನಿಯಿಂದ ಇಲ್ಲಿ ಮೂಡಿಬಂದಿವೆ. ಅವರ ಚಿಂತನೆಗಳನ್ನು ಗಾಂಧೀಜಿ, ಲೋಹಿಯಾ, ಮಾರ್ಕ್ಸ್ ಮತ್ತು ಎಂ.ಎನ್. ರಾಯ್ ಅವರ ಆರ್ಥಿಕ ಚಿಂತನೆ, ಮಾನವತಾವಾದದ ಪ್ರತಿಪಾದನೆಗಳೊಡನೆ ತುಲನಾತ್ಮಕವಾಗಿ ನೋಡಿರುವ ಲೇಖನಗಳ ಒಳಗೊಂಡಿದೆ.
ಪುಸ್ತಕದ ಕೋಡ್ KBBP 0039
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 125/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 88/-
ಪುಟಗಳು 332

ಬಯಕೆ ಪಟ್ಟಿ