ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ- ಸಮಗ್ರ-ಬರೆಹಗಳು ಸಂಪುಟ-2

- ವಿವಿಧ ಅನುವಾದಕರು -


ಈ ಸಂಪುಟದಲ್ಲಿ ದೀನ್ ದಯಾಳ್ ಉಪಾಧ್ಯಾಯರ ಅರ್ಥಚಿಂತನೆ, ಸರಕಾರದ ಆದ್ಯತೆಗಳು, ಉದ್ಯಮ –ಕೈಗಾರಿಕೆ, ಸಾರಿಗೆ ಮತ್ತು ವ್ಯಾಪಾರ, ಸಮಾಜಸೇವೆ, ಬಂಡವಾಳ-ಸಮಾಜವಾದಗಳು ಕತ್ತುಹಿಸುಕುತ್ತಿರುವಾಗ ಅದರಿಂದ ಬಿಡುಗಡೆ ಪಡೆಯಲು ಇರುವ ಮಾರ್ಗಗಳು ಇವುಗಳ ಮೇಲೆ ಇಣುಕುನೋಟವನ್ನು ಚೆಲ್ಲಿದ್ದಾರೆ. ಅಲ್ಲದೆ ರಾಷ್ಟ್ರಜೀವನದ ದಿಕ್ಕನ್ನು ಸ್ಪಷ್ಟವಾಗಿ ಗುರುತಿಸಲು ಸಹಾಯಕವಾಗುವಂತೆ ರಾಷ್ಟ್ರದ ಸ್ವರೂಪ, ರಾಷ್ಟ್ರ ಹಾಗೂ ರಾಜ್ಯ, ಸೆಕ್ಯುಲರ್ ಪದದ ಅರ್ಥ ಮತ್ತು ಅದರಿಂದಾಗುತ್ತಿರುವ ಅನರ್ಥ, ಜನಾಭಿಪ್ರಾಯ, ಸಮಾಜವ್ಯವಸ್ಥೆ, ವಿಕೇಂದ್ರಿಕರಣಗಳ ಮೇಲಿನ ಅವರ ಸಮಗ್ರ ದೃಷ್ಟಿಯನ್ನೂ ಈ ಸಂಪುಟ ಒಳಗೊಂಡಿದೆ.
ಪುಸ್ತಕದ ಕೋಡ್ KBBP 0038
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 125/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 88/-
ಪುಟಗಳು 360

ಬಯಕೆ ಪಟ್ಟಿ