ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ- ಸಮಗ್ರ-ಬರೆಹಗಳು ಸಂಪುಟ-1

- ವಿವಿಧ ಅನುವಾದಕರು -


ತತ್ತ್ವಜ್ಞಾನಿ, ಅರ್ಥಶಾಸ್ತ್ರಚಿಂತಕ, ಸಮಾಜಸುಧಾರಕರಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರಿಂದ ರಚಿತವಾದ ಕೃತಿಗಳನ್ನೂ ಮತ್ತು ಅವರ ಬಗ್ಗೆ ಡಾ.ಮಹೇಶ್ ಚಂದ್ರ ಶರ್ಮಾ ಅವರು ಬರೆದ ಕೃತಿಯನ್ನೂ ಇದರಲ್ಲಿ ಸೇರಿಸಲಾಗಿದೆ. ಭಾರತೀಯ ತತ್ತ್ವಶಾಸ್ತ್ರಕ್ಕೆ ಒಂದು ನಿರ್ದಿಷ್ಟ ದಿಕ್ಕನ್ನು ಸ್ಪಷ್ಟಪಡಿಸಿದ ಶ್ರೀ ಶಂಕರಾಚಾರ್ಯರ ಜೀವನ ಧ್ಯೇಯ, ಆಧ್ಯಾತ್ಮಕ್ಕೆ ಅವರ ಕೊಡುಗೆ, ಯವನ ವಿಜೇತ ಚಂದ್ರಗುಪ್ತನ ಆಡಳಿತ, ಭಾರತವನ್ನು ದಾಸ್ಯದಿಂದ ಮುಕ್ತಗೊಳಿಸಲು ಚಂದ್ರಗುಪ್ತ ಮತ್ತು ಚಾಣಕ್ಯರ ಹೋರಾಟ, ಭಾರತೀಯ ಹೃದಯದ ಮೇಲೆ ಅಚ್ಚೊತ್ತಿ ನಿಂತಿರುವ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಇಲ್ಲಿ ಪಂಡಿತ್ ಉಪಾಧ್ಯಾಯ ಅವರು ಬಿಡಿಸಿದ್ದಾರೆ. ದೀನ್ ದಯಾಳ್ ಉಪಾಧ್ಯಾಯ ಅವರ ಜೀವನದ ಚಿತ್ರ, ರಾಷ್ಟ್ರೀಯತೆ, ಪ್ರಜಾತಂತ್ರದ ವಿಷಯದಲ್ಲಿ ಅವರಿಗಿದ್ದ ದೃಷ್ಟಿಯು ಡಾ. ಶರ್ಮಾ ಅವರ ಲೇಖನಿಯಿಂದ ಮೂಡಿಬಂದಿವೆ.
ಪುಸ್ತಕದ ಕೋಡ್ KBBP 0037
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 125/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 88/-
ಪುಟಗಳು 454

ಬಯಕೆ ಪಟ್ಟಿ