ನಾಟಕ

ಟ್ರೈನ್ ಟು ಪಾಕಿಸ್ತಾನ್

- ಖುಷ್ವಂತ್ ಸಿಂಗ್ / ಚಿದಾನಂದ ಸಾಲಿ -


ಭಾರತೀಯ ಭಾಷೆಯ ಉತ್ತಮ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಒಂದು ಹೊಸ ಹೆಜ್ಜೆಯನ್ನು ಇಡುತ್ತಿದೆ. ಭಾರತೀಯ ಭಾಷೆಗಳಲ್ಲಿ ರಚನೆಗೊಂಡು ರಂಗಪ್ರಯೋಗ ಕಂಡಿರುವ ಆಯ್ದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ, ರೂಪಾಂತರಿಸುವ, ಅಳವಡಿಸುವ ಗುರಿಯನ್ನುಇರಿಸಿಕೊಂಡ ಈ ಯೋಜನೆಯಲ್ಲಿ ಕನ್ನಡ ನಾಟಕಕಾರರು, ಅನುವಾದಕರು, ರಂಗಕರ್ಮಿಗಳು ಮೂಲ ಭಾಷೆಗಳ ಪರಿಣಿತರು ಜೊತೆಯಾಗಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯೋಗ. ಇಂಡಿಯಾ ಸ್ವಾತಂತ್ರ್ಯ ಗಳಿಸಿದ ಕಾಲದಲ್ಲೇ ಸಂಭವಿಸಿದ ಭೀಕರ ಹಿಂಸಾಮಯ ಘಟನೆಗಳ ನಡುನಡುವೇ ಉಕ್ಕುವ ಪ್ರೀತಿಯ ಒರತೆಯನ್ನು ಶೋಧಿಸುವ ’ಟ್ರೇನ್ ಟು ಪಾಕಿಸ್ತಾನ್’ ಖುಷವಣತ್ ಸಿಂಗ್ ಅವರ ಪ್ರಖ್ಯಾತ ಕಾದಂಬರಿ ನಾಟಕರೂಪ.
ಪುಸ್ತಕದ ಕೋಡ್ KBBP 0336
ಪ್ರಕಾರಗಳು ನಾಟಕ
ಲೇಖಕರು ಖುಷ್ವಂತ್ ಸಿಂಗ್ / ಚಿದಾನಂದ ಸಾಲಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 60/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 51/-
ಪುಟಗಳು 86

ಬಯಕೆ ಪಟ್ಟಿ