ನಾಟಕ

1128ರಲ್ಲಿ ಕ್ರೈಂ 27

- ಸಿ.ಜೆ.ಥೋಮಸ್ / ತೇರಳಿ ಎನ್, ಶೇಖರ್ ಎಲ್.ಎನ್, ಮುಂಕುಂದರಾಜ್ -


ಭಾರತೀಯ ಭಾಷೆಯ ಉತ್ತಮ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಒಂದು ಹೊಸ ಹೆಜ್ಜೆಯನ್ನು ಇಡುತ್ತಿದೆ. ಭಾರತೀಯ ಭಾಷೆಗಳಲ್ಲಿ ರಚನೆಗೊಂಡು ರಂಗಪ್ರಯೋಗ ಕಂಡಿರುವ ಆಯ್ದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ, ರೂಪಾಂತರಿಸುವ, ಅಳವಡಿಸುವ ಗುರಿಯನ್ನುಇರಿಸಿಕೊಂಡ ಈ ಯೋಜನೆಯಲ್ಲಿ ಕನ್ನಡ ನಾಟಕಕಾರರು, ಅನುವಾದಕರು, ರಂಗಕರ್ಮಿಗಳು ಮೂಲ ಭಾಷೆಗಳ ಪರಿಣಿತರು ಜೊತೆಯಾಗಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯೋಗ. ಆಧುನಿಕ ನ್ಯಾಯವ್ಯವಸ್ಥೆ, ಪತ್ರಿಕೋದ್ಯಮಗಳ ಅಸಂಗತತೆ ಹಾಗೂ ಈ ವಲಯಗಳು ಕಾರ್ಯ ನಿರ್ವಹಿಸುವ ವಿಚಿತ್ರ ರೀತಿಗಳನ್ನು ತಿಳಿಹಾಸ್ಯದ ಹಾಗೂ ಕುಟುಕುಶೈಲಿಯಲ್ಲಿ ಹೇಳುವ ’1128 ಕ್ರೈಂ27’ ಮಲಯಾಳಂ ರಣಗಭೂಮಿಯ ಮುಖ್ಯ ಪ್ರಯೋಗಗಳಲ್ಲೊಂದು.
ಪುಸ್ತಕದ ಕೋಡ್ KBBP 0335
ಪ್ರಕಾರಗಳು ನಾಟಕ
ಲೇಖಕರು ಸಿ.ಜೆ.ಥೋಮಸ್ / ತೇರಳಿ ಎನ್, ಶೇಖರ್ ಎಲ್.ಎನ್, ಮುಂಕುಂದರಾಜ್
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 93

ಬಯಕೆ ಪಟ್ಟಿ