ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-22(ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಈ ಸಂಪುಟದಲ್ಲಿ ಯುವ ಪರಿಷತ್ತು, ಕಾಂಗ್ರೆಸ್ ಮತ್ತು ಸರ್ವಪಕ್ಷೀಯ ಪರಿಷತ್ತು, ಸಾಮಾಜಿಕ ಪರಿಷತ್ತು, ಮುಂಬೈ ದಂಗೆ, ಸ್ವಾಭಿಮಾನ ಸಂಘದ ಚಳವಳಿ, ಮದರಾಸಿನ ಅಸ್ಪೃಶ್ಯತಾ ನಿವಾರಕಾ ಸಂಘ, ಹಿಂದೂ ಧರ್ಮ ಮತ್ತು ಅಸ್ಪೃಶ್ಯತೆ, ಹಿಂದೂ ಮಹಾಸಭೆ ಮತ್ತು ಅಸ್ಪೃಶ್ಯತೆ, ಪ್ರಜಾಪ್ರಭುತ್ವವಾದ ಮತ್ತು ನಾಜೀವಾದ, ಹಿಂದೀ ರಾಜಕಾರಣ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಮಹಾಬೋಧಿ ಸೊಸೈಟಿ, ತಕ್ಷಶಿಲಾ ವಿಶ್ವವಿದ್ಯಾಲಯ, ಹರಿಜನ ಸೇವಕ ಸಂಘ ಮುಂತಾದ ಹಲವು ವಿಷಯಗಳ ಬಗ್ಗೆ ಮಾಡಿದ ಭಾಷಣ ಮತ್ತು ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಗ್ರಹವನ್ನು ಇಲ್ಲಿ ಕಾಣಬಹುದು.
ಪುಸ್ತಕದ ಕೋಡ್ KBBP 0033
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 582

ಬಯಕೆ ಪಟ್ಟಿ ಲಭ್ಯವಿಲ್ಲ