ವಿಚಾರ ಸಾಹಿತ್ಯ

ಸದಾಮಲ್ಲಿಗೆ

- ಗಿರೀಶ್ ಜಕಾಪುರೆ / ವಿವಿಧ ಅನುವಾದಕರು -


ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ಸಮಕಾಲೀನ ಮರಾಠಿಕತೆಗಳನ್ನು ಕನ್ನಡಕ್ಕೆ ಅನುವಾದಿಸುವ ಕಮ್ಮಟವನ್ನು ಏರ್ಪಡಿಸಿದ್ದು, ಈ ಕಮ್ಮಟದಲ್ಲಿ ಅನುವಾದವಾದಕತೆಗಳನ್ನು ಇಲ್ಲಿ ಸಂಕಲಿಸಲಾಗಿದೆ.
ಆಧುನಿಕತೆಯು ಹಳ್ಳಿಗಳನ್ನು ಕೊಳ್ಳೆ ಹೊಡೆಯುತ್ತಿರುವ, ನಗರಜೀವನ ಹಲವಾರು ಚಟಗಳಿಗೆನೀಡುತ್ತಿರುವ ಪೋಷಣೆ, ಅಲೆಮಾರಿ ಜನಾಂಗಗಳ ಬದುಕಿನ ಅತಂತ್ರತೆ, ರೀತಿ-ನೀತಿ, ರಿವಾಜುಗಳು, ಸವರ್ಣೀಯರಿಂದ ಅವರ್ಣೀಯರ ಮೇಲಾಗುವ ದೌರ್ಜನ್ಯಗಳು, ದಲಿತರು ಎಷ್ಟೇ ಬೆಳೆದರು ಕೊನೆಗೂ ಜನ ಆತನನ್ನು ದಲಿತನೆಂದೆ ನೋಡುವ, ಜಾತ್ಯಾತೀತರೆಂದು ತೋರಿದರೂ ಒಳಗೊಳಗೆ ಮಾತ್ರಮೇಲು – ಕೀಳುಇದ್ದೇಇರುತ್ತದೆ. ಎನ್.ಜಿ.ಒ., ಸೇವಾಸಂಸ್ಥೆಗಳ ಸಮಾಜಸೇವೆಯ ಬಗೆ, ಅಧಿಕಾರದ ದಾಹ, ವೇಶ್ಯಾವಾಟಿಕೆಯ ಕ್ರೂರತೆ, ಶ್ರೀಮಂತರ ಕಾಮಕ್ಕೆ ಇಂದಿಗೂ ಬಲಿಯಾಗುತ್ತಿರುವ ಬಡಹುಡುಗಿಯರ ಶೋಚನೀಯ ಸ್ಥಿತಿ ಹೀಗೆ ಇಲ್ಲಿನ ಕತೆಗಳು ವಿವಿಧ ವಿಚಾರಗಳ ಬಗೆಗಿನ ನಿರೂಪಣೆಯನ್ನು ಒಳಗೊಂಡಿದೆ.
ಪುಸ್ತಕದ ಕೋಡ್ KBBP 0313
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಗಿರೀಶ್ ಜಕಾಪುರೆ / ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 200/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 160/-
ಪುಟಗಳು 408

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ