ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ನಾಟಕ

ಇಂದ್ರಸಭಾ

- ಉರ್ದುಮೂಲ: ಸಯ್ಯದ್ಆಗಾಹಸನ್ ಅಮಾನತ್ಲ ಖನವಿ ಕನ್ನಡಕ್ಕೆ: ಬೋಡೆರಿಯಾಜ್ಅ ಹಮದ್, ಚಿದಾನಂದಸಾಲಿ, ವಿಕ್ರಮವಿಸಾಜಿ -


ಇಂದ್ರಸಭಾ ಉರ್ದುಭಾಷೆಯ ಮೊದಲ ನಾಟಕಕೃತಿ .ಉರ್ದುವಿನಲ್ಲಿ ಬಹಳ ಜನಪ್ರಿಯವಾದ ನಾಟಕವನ್ನು ಭಾರತೀಯ ಭಾಷಾ ನಾಟಕ ಮಾಲಿಕೆಯಡಿ ಕನ್ನಡಕ್ಕೆ ಅನುವಾದಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಹೊರತಂದಿರುತ್ತದೆ. ದೇವಲೋಕದಅಪ್ಸರೆ ಮತ್ತು ಭೂಲೋಕದ ನರಮನುಷ್ಯನ ನಡುವೆ ನಡೆಯುವ ಪ್ರೇಮಕಥಾನಕವನ್ನು ಹೊಂದಿರುವ, ವಿಚಿತ್ರ ತಿರುವುಗಳಲ್ಲಿ ಸಾಗುತ್ತಾ, ಪ್ರೇಮಕ್ಕಾಗಿ ಹಂಬಲಿಸುವ, ಚಡಪಡಿಸುವ, ದುರಂತ ತಂದುಕೊಳ್ಳುವ ಮತ್ತು ಅಂತ್ಯದಲ್ಲಿ ಸುಖಾಂತ್ಯವನ್ನು ಕಾಣುವ ಈ ನಾಟಕವು ಹಿಂದೂ ಮುಸ್ಲಿಂ ಪಾತ್ರಗಳೆರಡೂ ತಮ್ಮ ಧಾರ್ಮಿಕ ಆವರಣವನ್ನು ಕಳೆದುಕೊಂಡು ಬರೀ ಮನುಷ್ಯರಾಗಿ ಸ್ಪಂದಿಸುತ್ತವೆ.
ಪುಸ್ತಕದ ಕೋಡ್ KBBP 0306
ಪ್ರಕಾರಗಳು ನಾಟಕ
ಲೇಖಕರು ಉರ್ದುಮೂಲ: ಸಯ್ಯದ್ಆಗಾಹಸನ್ ಅಮಾನತ್ಲ ಖನವಿ ಕನ್ನಡಕ್ಕೆ: ಬೋಡೆರಿಯಾಜ್ಅ ಹಮದ್, ಚಿದಾನಂದಸಾಲಿ, ವಿಕ್ರಮವಿಸಾಜಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 61

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.