ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಶಾರದ

- ಎ.ಮೋಹನ ಕುಂಟಾರ್ -


ಶ್ರೀ ಗಣೇಶ್ ಎನ್ ದೇವಿಯವರ After Amnesia ಕೃತಿಯ ಕನ್ನಡಾನುವಾದವೇ ವಿಸ್ಮೃತಿಯ ನಂತರ ಕೃತಿ. ಇದು ವಸಾಹತುಶಾಹಿ ಸ್ರಷ್ಟಿಸುವ ಕೀಳರಿಮೆ, ಅಭಿಜಾತ, ಆಧುನಿಕ ಮತ್ತು ಸಮಕಾಲೀನ ಘಟ್ಟದ ಭಾರತೀಯ ಭಾಷೆಗಳಲ್ಲಿನ ಸಾಹಿತ್ಯ ವಿಮರ್ಶೆಗಳ ಪಾಂಡಿತ್ಯಪೂರ್ಣ ಚರ್ಚೆ, ದೇಶೀವಾದ ಹಾಗೂ ವಿಮರ್ಶೆಯಲ್ಲಿನ ಬಿಕ್ಕಟ್ಟನ್ನು ಮತ್ತು ಭಾರತೀಯ ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆಯ ಇತಿಹಾಸ, ಭಾರತೀಯ ವಿಮರ್ಶೆಯಲ್ಲಿ ಸಂಪ್ರದಾಯ ಮತ್ತು ಬದಲಾವಣೆಯನ್ನು ಕುರಿತು ಚರ್ಚಿಸುತ್ತದೆ.
ಪುಸ್ತಕದ ಕೋಡ್ KBBP 0301
ಪ್ರಕಾರಗಳು ಕಾದಂಬರಿ
ಲೇಖಕರು ಎ.ಮೋಹನ ಕುಂಟಾರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 210

ಬಯಕೆ ಪಟ್ಟಿ