ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ನಾಗರಿಕತೆಯಕಥೆ ಸಂಪುಟ-3

ಸೀಜರ್ ಮತ್ತುಕ್ರಿಸ್ತ ಭಾಷೆ

- ವಿವಿಧ ಅನುವಾದಕರು -


"ಸೀಜ್ಷರ್‍ ನಿಂದ ಹಿಡಿದು ಕ್ರಿಸ್ತನವರೆಗಿನ ಹರವನ್ನು ಹೊಂದಿರುವ ನಾಗರಿಕತೆಯ ಕಥೆಯ ಮೂರನೆಯ ಸಂಪುಟವು ಕಾಲದ ದೃಷ್ಟಿಯಿಂದ ಕ್ರಿ.ಪೂ. 800ರಿಂದ ಕ್ರಿ.ಶ. 325ರವರೆಗಿನ ಚರಿತ್ರೆಯನ್ನಷ್ಟೇ ಅಲ್ಲದೆ, ಈ ಕಾಲದ ಸರ್ಕಾರ, ಉದ್ಯಮ, ರೀತಿ-ನೀತಿಗಳು, ಶಿಕ್ಷಣ, ಸಾಹಿತ್ಯ, ಧರ್ಮ ಮತ್ತು ಕಲೆಗಳ ವಿಚಾರವನ್ನು ತಾರ್ಕಿಕ ಸುಸಂಬದ್ಧತೆಯಿಂದ ಚರ್ಚಿಸುತ್ತದೆ. ಸ್ಟೋಯಿಕ್ರು , ಗ್ರೀಕ್ ವಿಜಯ, ಅಲ್ಪಜನತಂತ್ರ, ಸೀಜರ್, ಆ್ಯಂಟನಿ, ಅಗಸ್ಟಸ್ ಇವರುಗಳ ವಿಚಾರ, ಅರ್ಥವ್ಯವಸ್ಥೆ, ಸಾಂಸ್ಕೃತಿಕ ಅವನತಿ, ಅಲ್ಲಿನ ನಗರಗಳು, ಏಸುಕ್ರಿಸ್ತ, ಕ್ರಿಶ್ಚಿಯನ್ ಧರ್ಮ, ಚರ್ಚನ ಬೆಳವಣಿಗೆ, ರೋಮ್ನ ಪತನ, ಇವುಗಳನ್ನೂ ಈ ಸಂಪುಟ ಒಳಗೊಂಡಿದೆ.
"
ಪುಸ್ತಕದ ಕೋಡ್ KBBP 0003
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 1,000/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 500/-
ಪುಟಗಳು 910

ಬಯಕೆ ಪಟ್ಟಿ