ತಿಂಗಳ ಉಪನ್ಯಾಸ ಕಾರ್ಯಕ್ರಮದ ಆಹ್ವಾನ ಪತ್ರಿಕೆ - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ವರ್ತಮಾನದ ಇತಿಹಾಸಕಾರ ಮಿಶೆಲ್ ಫುಕೋ

- ಎನ್.ಎಸ್.ಗುಂಡೂರು -


ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮುಖ್ಯ ವೈಚಾರಿಕ ಕಲ್ಪನೆಗಳು ಮತ್ತು ಪ್ರಮುಖ ಚಿಂತಕರ ಆಲೋಚನೆಗಳನ್ನು ಪರಿಚಯ ಮಾಡಿಕೊಡುವ ಉದ್ದೇಶದಿಂದ ಆರಂಭಿಸಿರುವ ಮಾಲಿಕೆಯಡಿ ಪ್ರಕಟಿಸಿರುವ ಕೃತಿಗಳಲ್ಲಿ ಇದೂ ಒಂದಾಗಿದೆ.
ಈ ಕೃತಿಯಲ್ಲಿ ಮಿಶೆಲ್ ಫುಕೋನ ಜೀವನ, ವಿದ್ಯಾಭ್ಯಾಸ, ಆತನ ಬೌದ್ಧಿಕ ಬೆಳವಣಿಗೆಗೆ ಸಹಾಯಕವಾದ ಅಂಶಗಳು, ಫುಕೋನ ಮುಖ್ಯ ಪರಿಕಲ್ಪನೆಗಳಾದ ಸಂಕಥನ, ಯುಗಚಿಂತನೆ, ಸಂಸ್ಥೆ, ತಿಳುವಳಿಕೆಯ ತಳಪಾಯ ಮತ್ತು ಅವನ ಅಧ್ಯಯನದ ವಿಧಾನವಾದ ಉತ್ಖನನದ ಆನ್ವಯಿಕತೆಯನ್ನೂ, ಫುಕೋ ಸಂಶೋಧನೆ ಮಾಡಿದ ಅಪರಾಧಿಗಳಿಗೆ ಶಿಕ್ಷೆ ನೀಡುವ, ಇತಿಹಾಸ ಮತ್ತು ಆಧುನಿಕ ಕಾಲದಲ್ಲಿ ಲೈಂಗಿಕತೆ ಹೇಗೆ ಗ್ರಹಿಸಲ್ಪಟ್ಟಿದೆ ಎನ್ನುವ ಇತಿಹಾಸವನ್ನು ಸಾಹಿತ್ಯ ಕ್ಷೇತ್ರದಲ್ಲಿ ಫುಕೋವಿನ ಪ್ರಭಾವ ಮುಂತಾದ ವಿಚಾರಗಳನ್ನು ಈ ಕೃತಿಯು ಒಳಗೊಂಡಿದೆ.
ಪುಸ್ತಕದ ಕೋಡ್ KBBP 0299
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎನ್.ಎಸ್.ಗುಂಡೂರು
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 80/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 68/-
ಪುಟಗಳು 164

ಬಯಕೆ ಪಟ್ಟಿ ಲಭ್ಯವಿಲ್ಲ