ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾವ್ಯ

ಕಡಲ ಕರೆ

- ಕಾಜೂರು ಸತೀಶ -


ಈ ಸಂಕಲನದಲ್ಲಿ 41 ಕವಿತೆಗಳಿದ್ದು, ಈ ಅನುವಾದಿತ ಕವಿತೆಗಳು ಆಡುನುಡಿಗೆ ಹತ್ತಿರವಿಲ್ಲದಿದ್ದರೂ ಅತಿ ಗ್ರಾಂಥಿಕವಾಗಿಲ್ಲ. ಇಲ್ಲಿನ ಕವಿತೆಗಳಲ್ಲಿ ಕೇರಳದ ನಿರ್ದಿಷ್ಟ ಭೌಗೋಳಿಕ ಸನ್ನಿವೇಶ ಅಥವಾ ಏಕರೂಪಿಯಾದ ಸಂವೇದನೆಗೆ ಸೀಮಿತವಾಗದೆ ಸದ್ಯ ವರ್ತಮಾನದ ಮಲಯಾಳಂ ಕಾವ್ಯದ ವಿವಿಧ ಮಾದರಿಗಳನ್ನು ಜೊತೆಗೆ ಭಿನ್ನ ಅನುಭವವನ್ನುಂಟುಮಾಡುವ ಕವಿತೆಗಳನ್ನು ಕಾಣಬಹುದಾಗಿದೆ.
ಪುಸ್ತಕದ ಕೋಡ್ KBBP 0298
ಪ್ರಕಾರಗಳು ಕಾವ್ಯ
ಲೇಖಕರು ಕಾಜೂರು ಸತೀಶ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 50/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 74

ಬಯಕೆ ಪಟ್ಟಿ