ವಿಚಾರ ಸಾಹಿತ್ಯ

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 11

- ಎಸ್. ಚಂದ್ರಶೇಖರ್, ಬಿ.ಸುರೇಂದ್ರರಾವ್, ಹಂಗು.ರಾಜೇಶ್ -


ಕರ್ನಾಟಕವೂ ಇತರ ಪ್ರಾಂತ್ಯಗಳಂತೆ ಪರಕೀಯರ ಆಳ್ವಿಕೆಯಲ್ಲೆ ಇದ್ದರೂ, ಜನರ ಸಾಂಸ್ಕೃತಿಕ ಭಾಷಿಕ ಗುರುತಿಸುವಿಕೆಗಳು ಒಂದೆಡೆ ಛಿದ್ರೀಕರಣಗೊಂಡರೆ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ಅವರ ಒಗ್ಗೂಡುವಿಕೆಗೆ ಅಡ್ಡಿಯಾಯಿತು. ಸಾವಿರಾರು ವರ್ಷಗಳ ಭಾಷಿಕ ಸಾಂಸ್ಕೃತಿಕ ಹಿನ್ನೆಲೆಯಿದ್ದ ಕನ್ನಡ ಪ್ರದೇಶಗಳು ಬ್ರಿಟೀಷರಿಂದ ಛಿದ್ರಗೊಂಡು ಕನ್ನಡಿಗರನ್ನು ಅತಂತ್ರಗೊಳಿಸಿತು. ಇಂತಹ ಸಂದರ್ಭದಲ್ಲಿ ಕರ್ನಾಟಕವನ್ನು ಏಕೀಕರಣಗೊಳಿಸಲು ನಡೆದ ವಿವಿಧ ಆಯಾಮಗಳ ಹೋರಾಟವನ್ನು ಮತ್ತು ನಂತರದ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಈ ಸಂಪುಟದಲ್ಲಿ ಚರ್ಚಿಸಲಾಗಿದೆ.
ಪುಸ್ತಕದ ಕೋಡ್ KBBP 0295
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎಸ್. ಚಂದ್ರಶೇಖರ್, ಬಿ.ಸುರೇಂದ್ರರಾವ್, ಹಂಗು.ರಾಜೇಶ್
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 221

ಬಯಕೆ ಪಟ್ಟಿ