ವಿಚಾರ ಸಾಹಿತ್ಯ

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 05

- ಎಸ್. ಚಂದ್ರಶೇಖರ್, ಬಿ.ಸುರೇಂದ್ರರಾವ್, ಹಂಗು.ರಾಜೇಶ್ -


ಈ ಸಂಪುಟದಲ್ಲಿ ಪ್ರಾಗೈತಿಹಾಸಿಕ ಕಾಲದ ನಂತರದ ಕಾಲಮಾನಗಳ ಜನರು ತಮ್ಮ ಬದುಕನ್ನು ಉನ್ನತೀಕರಿಸಿಕೊಳ್ಳಲು ಹೊಸ ಹೊಸ ಆವಿಷ್ಕಾರಗಳ ಜೊತೆಗೆ ವ್ಯವಸ್ಥೆಗಳನ್ನು ಕಟ್ಟಿಕೊಳ್ಳುತ್ತಾ ಹೊರಟರು. ಪ್ರಾಚೀನ ಕರ್ನಾಟಕದ ನಗರಗಳ ವಿನ್ಯಾಸ, ಮಧ್ಯಕಾಲೀನ ಕರ್ನಾಟಕದಲ್ಲಿನ ನಗರಗಳು ಮತ್ತು ಜನಜೀವನ, ಪೂರ್ವ ಮಧ್ಯಯುಗೀನ ಮತ್ತು ಮಧ್ಯಯುಗೀನ ಕರ್ನಾಟಕದ ವರ್ತಕ ಶ್ರೇಣಿ ಮಧ್ಯಯುಗೀನ ಕಾಲದ ಕರ್ನಾಟಕದ ಸಾರಿಗೆ ಸಂಪರ್ಕಗಳು ಪೋರ್ಚುಗೀಸರು ಮತ್ತು ಕರ್ನಾಟಕದ ವ್ಯಾಪಾರ, ವಾಣಿಜ್ಯ ಸಂಬಂಧ ಮುಂತಾದ ಸಂಗತಿಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಪುಸ್ತಕದ ಕೋಡ್ KBBP 0289
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎಸ್. ಚಂದ್ರಶೇಖರ್, ಬಿ.ಸುರೇಂದ್ರರಾವ್, ಹಂಗು.ರಾಜೇಶ್
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 131

ಬಯಕೆ ಪಟ್ಟಿ