ವಿಚಾರ ಸಾಹಿತ್ಯ

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 04

- ಎಸ್. ಚಂದ್ರಶೇಖರ್, ಬಿ.ಸುರೇಂದ್ರರಾವ್, ಹಂಗು.ರಾಜೇಶ್ -


ಈ ಸಂಪುಟದಲ್ಲಿ ಕರ್ನಾಟಕವನ್ನಾಳಿದ ರಾಜಮನೆತನಗಳು ನೀಡಿದ ಭೂದಾನ, ಮಠ ಮಾನ್ಯಗಳಿಗೆ ನೀಡಿದ ಉದಾರ ಕೊಡುಗೆಗಳು. ಈ ದಾನಗಳು ಪ್ರಚಲಿತದಲ್ಲಿದ್ದ ಊಳಿಗಮಾನ್ಯ, ಭೂಸಂಬಂಧಗಳು ಮತ್ತು ಉತ್ಪಾದನೆಗಳ ಮೇಲೆ ಸಹಜವಾಗಿ ಬೀರಿದ ಪ್ರಭಾವ, ಇದರಿಂದ ಉಂಟಾದ ಸಮಾಜ ಮತ್ತು ಆರ್ಥಿಕ ಸ್ಥಿತ್ಯಂತರಗಳು, ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆ, ಸಾಮಾಜಿಕ ಪರಿಚಲನೆ, ವ್ಯಾಪಾರ ವಾಣಿಜ್ಯ, ಶೂದ್ರರು ಮತ್ತು ಸ್ತ್ರೀಯರ ಸ್ಥಿತಿಗತಿ ಮುಂತಾದ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ.
ಪುಸ್ತಕದ ಕೋಡ್ KBBP 0288
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎಸ್. ಚಂದ್ರಶೇಖರ್, ಬಿ.ಸುರೇಂದ್ರರಾವ್, ಹಂಗು.ರಾಜೇಶ್
ಭಾಷೆ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 264

ಬಯಕೆ ಪಟ್ಟಿ