ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 02

- ಎಸ್. ಚಂದ್ರಶೇಖರ್, ಬಿ.ಸುರೇಂದ್ರರಾವ್, ಹಂಗು.ರಾಜೇಶ್ -


ಈ ಸಂಪುಟದಲ್ಲಿ ಕರ್ನಾಟಕದ ವಿವಿಧ ಧರ್ಮಗಳ ಪ್ರಭಾವವನ್ನು ವಿಸ್ತೃತವಾಗಿ ಚರ್ಚಿಸಿದ್ದು, ವೈದಿಕ, ಶೈವ ಮತ್ತು ವೈಷ್ಣವ ಪಂಥಗಳ ಬೆಳವಣಿಗೆಗಳನ್ನು ಶಾಕ್ತ ಪಂಥದ ಉಗಮ ಮತ್ತು ಬೆಳವಣಿಗೆಗಳನ್ನು ಪ್ರಭುತ್ವದ ನೆಲೆಯಲ್ಲಿಯೂ, ಜನಪದ ಗ್ರಹಿಕೆ, ಸಮುದಾಯಗಳ ಆಚರಣೆ, ಕಸುಬು ವ್ಯವಹಾರಗಳ ಸಂಬಂಧ, ಮತಾಂತರ, ಮತ-ಪಂಥಗಳ ಅನುಸಂಧಾನ, ಕರ್ನಾಟಕದಲ್ಲಿ ವರ್ಣ, ಜಾತಿವ್ಯವಸ್ಥೆಯ ಉಗಮ ಮುಂತಾದ ಗಮನಾರ್ಹ ಅಂಶಗಳನ್ನು ಈ ಸಂಪುಟವು ವಿಶದೀಕರಿಸುತ್ತದೆ.
ಪುಸ್ತಕದ ಕೋಡ್ KBBP 0286
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎಸ್. ಚಂದ್ರಶೇಖರ್, ಬಿ.ಸುರೇಂದ್ರರಾವ್, ಹಂಗು.ರಾಜೇಶ್
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 339

ಬಯಕೆ ಪಟ್ಟಿ