ವಿಚಾರ ಸಾಹಿತ್ಯ

ಅನುವಾದ ಸಂಕಥನ -2

- ಡಾ.ಕೆ.ಸಿ.ಶಿವಾರೆಡ್ಡಿ ಎಸ.ಬಿ.ಲಕ್ಷ್ಮೀಕಾಂತ -


ಭಾಷೆಗಳ ಬಗ್ಗೆ ಹಲವು ಬಗೆಗಳಲ್ಲಿ ಸಂಬಂಧ ಬೆಳೆಯುತ್ತದೆ. ನುಡಿಗಳು ಬೆಸೆದುಕೊಳ್ಳುತ್ತವೆ, ಪರಸ್ಪರ ಒಂದರೊಡನೊಂದು ಸಂವಾದಿಸುವ ಕೆಲಸ ನಡೆಯುತ್ತಲೇ ಇರುತ್ತದೆ. ಸಾಹಿತ್ಯ ಕೃತಿಗಳ ಸಂದರ್ಭದಲ್ಲಿ ಈ ಕ್ರಿಯೆಯನ್ನು ಅನುವಾದ, ಭಾಷಾಂತರ, ರೂಪಾಂತರ, ಅವತರಣಿಕೆ, ತರ್ಜುಮೆ ಮುಂತಾದ ಪದಗಳ ಮೂಲಕ ಗರುತಿಸುತ್ತೇವೆ. ಈ ಅನುವಾದ ಕ್ರಿಯೆಗಳಲ್ಲಿ ತೊಡಗಿದವರು ಇದರ ಮಹತ್ವವೇನು, ಎದುರಿಸಿದ ಎಡರು ತೊಡರುಗಳೇನು ಎಂಬುದಕ್ಕೆ ಉತ್ತರ ಹಾಗೂ ಭಾಷಾಂತರ ಚರಿತ್ರೆಗೆ ಸಂಬಂಧಿಸಿದ ಲೇಖನಗಳನ್ನು ಅವುಗಳ ಉದ್ದೇಶ ಮತ್ತು ಆಶಯಗಳಿಗನುಗುಣವಾಗಿ ಈ ಎರಡೂ ಸಂಪುಟಗಳಲ್ಲಿ ಸಂಗ್ರಹಿಸಿದ್ದು, ಅಧ್ಯಯನಕಾರರಿಗೆ ಇವು ಅನುಕೂಲಕರ ಆಕರ ಗ್ರಂಥಗಳಾಗಲಿವೆ.
ಪುಸ್ತಕದ ಕೋಡ್ KBBP 0284
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಡಾ.ಕೆ.ಸಿ.ಶಿವಾರೆಡ್ಡಿ ಎಸ.ಬಿ.ಲಕ್ಷ್ಮೀಕಾಂತ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 200/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 160/-
ಪುಟಗಳು 407

ಬಯಕೆ ಪಟ್ಟಿ