ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳು

- ದಂಡಪ್ಪ -


ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳಿಂದ ಸಂಗ್ರಹಿಸಿದ ಆಯ್ದ ಲೇಖನಗಳ ಸಂಗ್ರಹ ಈ ಕೃತಿ. ಅಂಬೇಡ್ಕರ್ ಅವರ ವಿಶಿಷ್ಟವಾದ ಬರಹಗಳನ್ನು ಅನೇಕ ವಿಷಯ ವಸ್ತುಗಳಿಗೆ ಸಂಬಂಧಿಸಿದ ಅವರ ಆಲೋಚನಾ ವಿಧಾನಗಳ ಅಧ್ಯಯನ ವಿಧಾನಗಳ ಬಗ್ಗೆ ತಿಳುವಳಿಕೆ ಮೂಡಿಸುವಂತಹ ಬರಹಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಮುಖ್ಯವಾಗಿ ಜಾತಿ, ಅಸ್ಪೃಶ್ಯತೆ, ಸಂವಿಧಾನ, ಹಿಂದೂ ಧರ್ಮ, ಸಮಾನತೆ, ಪ್ರಜಾಪ್ರಭುತ್ವ, ಅಂಬೇಡ್ಕರರ ರಾಷ್ಟ್ರೀಯ ಮನೋಭಾವ, ಗಾಂಧಿ ಅಂಬೇಡ್ಕರ್ ನಡುವಣ ಸಂಘರ್ಷದ ಸ್ವರೂಪ, ಜಾತಿ ಮತ್ತು ಅದರ ಸ್ವರೂಪ, ಶೂದ್ರರು, ಅಸ್ಪೃಶ್ಯತೆ, ಧರ್ಮ ಮುಂತಾದ ಸಂವಿಧಾನ, ಮಹಿಳೆಯರ ಸ್ಥಾನಮಾನ, ಕೋಮು ಸಮಸ್ಯೆ, ಆರ್ಥಿಕ ಸಮಸ್ಯೆಗಳನ್ನು ಸಂಗ್ರಹಿಸಿದ ಪ್ರಾತಿನಿಧಿಕ ಸಂಪುಟವಾಗಿದೆ.
ಪುಸ್ತಕದ ಕೋಡ್ KBBP 0276
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ದಂಡಪ್ಪ
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ ₹ 100/-
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 794

ಬಯಕೆ ಪಟ್ಟಿ