ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಯಾರದೀ ಕಾಡು

- ಸುಜ್ಞಾನ ಮೂರ್ತಿ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ತನ್ನ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಬಿ. ಸುಜ್ಞಾನಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿರುವ ಯಾರದೀ ಕಾಡು ಕೃತಿಯನ್ನು ಪ್ರಕಟಿಸಿದೆ.
ಯಾರದೀ ಕಾಡು ಕಾದಂಬರಿಯು ಮುಂಡಾ ಬುಡಕಟ್ಟು ಜನರ ಹೋರಾಟವನ್ನು ಕುರಿತಾದದ್ದು. ಬುಡಕಟ್ಟು ಜನರ ದೈನಂದಿನ ಬದುಕು, ಅವರ ಸಮಸ್ಯೆಗಳನ್ನು ಕುರಿತದ್ದು. ತನ್ನ ಜನರ ಹಕ್ಕುಗಳಿಗಾಗಿ ಬ್ರಿಟಿಷರ ಆಡಳಿವನ್ನು ಎದುರಿಸಿ, ಅವಸರ ಸಂಚಿಗೆ ಬಲಿಯಾಗಿ ನ್ಯಾಯ ದೊರೆಯದೆ. ಸೆರೆಮನೆಯಲ್ಲೇ ಕೊಲೆಯಾದವನು. ಜನರು ಅವನನ್ನು ದೇವರಸ್ಥಾನಕ್ಕೆ ಏರಿಸಿ ಇಂದಿನ ಆಡಳಿತ ಅವನನ್ನು ಜನ ನಾಯಕನೆಂದು ಪರಿಗಣಿಸಿ ಪ್ರತಿಮೆ, ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಅರಣ್ಯ ಯಾರದು? ಈ ಪ್ರಶ್ನೆ ಎಷ್ಟೋ ಶತಮಾನಗಳಿಂದ ಅರಣ್ಯದೊಡನೆ ಬದುಕುತ್ತಿರುವ ಜನರ ಅಳಲಿದೆ. ರಾಜ್ಯಾಡಳಿತ ಲೂಟಿಕೋರರು ಈ ಲೂಟಿಕೋರರಿಗೆ ಪೊಲೀಸರ ಕಾವಲುಗಾರಿಕೆ ಹೀಗೆ ವಿವಿಧ ಸ್ತರದಲ್ಲಿ ಚರ್ಚಿತವಾಗಿರುವ ಅಂಶಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ.
ಪುಸ್ತಕದ ಕೋಡ್ KBBP 0268
ಪ್ರಕಾರಗಳು ಕಾದಂಬರಿ
ಲೇಖಕರು ಸುಜ್ಞಾನ ಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 314

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.