ರಾಷ್ಟ್ರೀಯ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಭಾಷಾಂತರ ಅಧ್ಯಯನದಲ್ಲಿ ಸಾಂಸ್ಕೃತಿಕ ತಿರುವು - ಹೆಚ್ಚಿನ ಮಾಹಿತಿಗೆ | ತೆಲುಗು ಕತೆಗಳ ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಬುರ್ಖಾದ ಹುಡುಗಿ

- ಬಿ.ಎ.ಸನದಿ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ತನ್ನ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಬಿ.ಎ. ಸನದಿ ಅವರು ಕನ್ನಡಕ್ಕೆ ಅನುವಾದಿಸಿರುವ ವಿವಿಧ ಲೇಖನಗಳ ಸಂಕಲನ ಬುರ್ಖಾದ ಹುಡುಗಿ ಕೃತಿಯನ್ನು ಪ್ರಕಟಿಸಿದೆ.
ಈ ಸಂಕಲನವು 15 ಕಥೆಗಳುಳ್ಳ ಮೂಲ ಅರಬ್ಬೀ ಕಥೆಗಳ ಕನ್ನಡಾನುವಾದ. ಮುಖಮುಚ್ಚಿದ ಕಪ್ಪುಬಟ್ಟೆಯ ಹಿಂದೆ ಹುದುಗಿರುವ, ಬಡತನ-ಸಿರಿತನಗಳ ಭಏದವರಿಯದ ಮುಗ್ಧಮನಸ್ಸಿನ ತುಡಿತಗಳನ್ನೊಳಗೊಂಡ, ಪುರುಷನಿಂದ ವಂಚಿತಳಾಗಿ ಪರಿತಪಿಸುವ ಹೆಣ್ಣಿನ ಮಾನಸಿಕ ತುಮುಲವನ್ನು ಚಿತ್ರೀಕರಿಸುವ ಕಟ್ಟುಕಥೆಯೊಂದರ ಪೊಳ್ಳುತನ ಭೇದಿಸಿ ಸಿಡಿದೆದ್ದ ಸ್ತ್ರೀಯೊಬ್ಬಳ ಸಾಹಸ, ಯುದ್ಧದ ವಾತಾವರಣದಲ್ಲಿ ಮುಪ್ಪಿನವರೂ ಮಕ್ಕಳೂ ಬದುಕಿನ ಮುಂದುವರಿಕೆಗಾಗಿ ತಡಬಡಿಸುವ, ಅರಬ್ ಸಂಸ್ಕೃತಿಯ ಕಟ್ಟುಪಾಡುಗಳ ಾಚೆಗಿರುವ ಮನುಷ್ಯತ್ವದ ಮಿಡಿತ ತುಡಿತಗಳನ್ನು ಇಲ್ಲಿನ ಕಥಾನಕಗಳಲ್ಲಿ ಕಾಣಬಹುದಾಗಿದೆ.
ಪುಸ್ತಕದ ಕೋಡ್ KBBP 0267
ಪ್ರಕಾರಗಳು ಕಾದಂಬರಿ
ಲೇಖಕರು ಬಿ.ಎ.ಸನದಿ
ಭಾಷೆ ಕನ್ನಡ
Published 2016
ಬೆಲೆ 60/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 51/-
ಪುಟಗಳು 140

ಬಯಕೆ ಪಟ್ಟಿ