ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಮರಾಠಿ ವೈಚಾರಿಕ ಲೇಖನಗಳು

- ಚಂದ್ರಕಾಂತ ಪೋಕಳೆ -


ಭಾರತದ ಚರಿತ್ರಯಲ್ಲಿ 19ನೇ ಶತಮಾನದಲ್ಲಿ ಆದ ವೈಚಾರಿಕ ಪಲ್ಲಟಗಳ ಕೇಂದ್ರಬಿಂದು ಬಂಗಾಳ ಮತ್ತು ಮಹಾರಾಷ್ಟ್ರಗಳೆಂಬುದು ಒಪ್ಪಿತ ಸಂಗತಿಯಾಗಿದೆ. ಈ ಎರಡೂ ಕಡೆಗಳಲ್ಲಿ ಹೊಸ ವಿಚಾರಗಳು, ಹೊಸ ಸಾಮಾಜಿಕ ಚಳುವಳಿಗಳು ಆರಂಭಗೊಂಡದ್ದನ್ನು, ಇದರಿಂದಾದ ಪರಿಣಾಮಗಳು ಭಾರತದ ಬೇರೇ ಬೇರೆ ಕಡೆಗಳಿಗೆ ಬೇರೆ ಬೆರೆ ರೀತಿಯಲ್ಲಿ ಉಂಟಾದವು. ಹತ್ತೊಂಬತ್ತನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮಂಡಿತವಾದ ಹಲವು ವಿಚಾರಧಾರೆಗಳ, ಚಿಂತನೆಗಳ ಸ್ವರೂಪವನ್ನು ಈ ಸಂಕಲನದಲ್ಲಿನ ಲೇಖನಗಳು ಮಾಡಿಕೊಡುತ್ತವೆ.
ಪುಸ್ತಕದ ಕೋಡ್ KBBP 0266
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಚಂದ್ರಕಾಂತ ಪೋಕಳೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 113

ಬಯಕೆ ಪಟ್ಟಿ