ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ

- ಉತ್ಥಾನಭಾರೀಘಾಟ್ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ನೀಡುವ ಕುವೆಂಪು ಅವರನ್ನು ಕುರಿತ ಫೆಲೋಶಿಪ್ ಯೋಜನೆಯಡಿಯಲ್ಲಿ 2015-16ನೇ ಸಾಲಿನ ಕಿರಿಯರ ವಿಭಾಗದಲ್ಲಿ ಫೆಲೋಶಿಪ್ ಪಡೆದ ಉತ್ಥಾನ ಭಾರೀಘಾಟ್ ಅವರ ಪ್ರಬಂಧ ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ ಕೃತಿಯನ್ನು ಪ್ರಕಟಿಸಲಾಗಿದೆ.
ಕುವೆಂಪು ಅವರ ಸಮಗ್ರ ಸಹಿತ್ಯ ಸೃಷ್ಟಿಯಲ್ಲಿ ವಿಶೇಷ ಮಹತ್ವವಿರುವ ನಾಟಕ ಸಾಹಿತ್ಯವು, ಸಂಖ್ಯೆ, ವಸ್ತು, ವಿನ್ಯಾಸಗಳ ದೃಷ್ಟಿಯಿಂದ ಕುವೆಂಪುರವರು ಗಂಭೀರವಾಗಿ ತೊಡಗಿಸಿಕೊಂಡಿದ್ದ ಪ್ರಕಾರ ನಾಟಕ ಸಾಹಿತ್ಯ. ಕನ್ನಡ ರಂಗಭೂಮಿಯು ಆಧುನಿಕ ರಂಗ ಪ್ರಜ್ಞೆಯನ್ನು ಬೆಳೆಸಿಕೊಂಡ ಹೊಸತರಲ್ಲಿ ಕುವೆಂಪು ಅವರನ್ನು ಪರಿಭಾವಿಸಿದ ರೀತಿಗೂ, ಮುಂದೆ ಕೆಲವು ದಶಕಗಳ ನಂತರ ಕುವೆಂಪುರವರನ್ನು ಒಪ್ಪಿಕೊಂಡ ರೀತಿಗೂ ಸಾಕಷ್ಟು ಅಂತರವಿದೆ. ಈಗ ಮತ್ತೊಂದು ಪಲ್ಲಟದ ಹೊಸ್ತಿಲಲ್ಲಿರುವ ಸದ್ಯದ ರಂಗಭೂಮಿಯಲ್ಲಿ ಕಾಣಿಸುವ ಕುವೆಂಪು ಅವರ ನಾಟಕಗಳ ರಂಗಪ್ರಯೋಗ ಕುರಿತ ಚರ್ಚೆಯನ್ನು ಈ ಕೃತಿ ನಮ್ಮ ಮುಂದಿಡುತ್ತದೆ.
ಪುಸ್ತಕದ ಕೋಡ್ KBBP 0265
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಉತ್ಥಾನಭಾರೀಘಾಟ್
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 96

ಬಯಕೆ ಪಟ್ಟಿ