ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಥೆಗಳು

ಮಿಡತೆಗಳಿಗೆ ಕಿವಿಯೊಡ್ಡಿ

- ಸಂ: ಎಚ್.ಎಸ್.ಅನುಪಮಾ -


ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿರುವ ಶ್ರೀಮತಿ ಅರುಂಧತಿ ರಾಯ್ ಅವರ ಲೇಖನಗಳನ್ನು ವಿವಿಧ ಲೇಖಕರು ಕನ್ನಡಕ್ಕೆ ಅನುವಾದಿಸಿದ್ದು, ಇಲ್ಲಿನ ಲೇಖನಗಳಲ್ಲಿ ಜಾತಿ ವ್ಯವಸ್ಥೆ ಹಾಗೂ ಆ ಶ್ರೇಣಿಯ ಕಟ್ಟಕಡೆಯ ದಲಿತರು ಅನುಭವಿಸುವ ತಾರತಮ್ಯ ದೌರ್ಬಲ್ಯಗಳು, ಹಲವು ಕ್ಷೇತ್ರಗಳಲ್ಲಿ ದಲಿತ ಸಮುದಾಯದ ಇದ್ದೂ ಇಲ್ಲದಿರುವುಕೆಯನ್ನು, ಸಂಸತ್ ಭವನದ ಮೇಲಿನದಾಳಿ ಆರೋಪಿ ಅಫ್ಜಲ್ಗುರುವಿನ ಬಗೆಗಿನ ತೀರ್ಪು, ಮರಣದಂಡನೆ, ಕ್ಷಮಾದಾನ, ನಿರಾಕರಣೆ, ಬಂಡವಾಳ ಶಾಹಿ ವ್ಯವಸ್ಥೆ ಮತ್ತು ಅದರ ಒಳಹೊರಗು ವಿವಿಧ ಮಗ್ಗುಲುಗಳಿಂದ ವಿಶ್ಲೇಷಿಸುವ, ಅಣ್ಣಾ ಹಜಾರೆ ಅವರ ಉಪವಾಸ ಪಡೆದ ಅತಿ ಪ್ರಚಾರ, ಅವರ ಚಳುವಳಿ ಮತ್ತು ವ್ಯಕ್ತಿತ್ವಗಳ ಬಗೆ ಹೀಗೆ ಹಲವು ಸುಡುವಾಸ್ತವಗಳ ಬಗೆಗಿನ ಚರ್ಚೆಗಳನ್ನು ಕಾಣಬಹುದು.
ಪುಸ್ತಕದ ಕೋಡ್ KBBP 0262
ಪ್ರಕಾರಗಳು ಕಥೆಗಳು
ಲೇಖಕರು ಸಂ: ಎಚ್.ಎಸ್.ಅನುಪಮಾ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 160/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 80/-
ಪುಟಗಳು 346

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.