ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2017ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಕ್ರಾಂತಿಯ ಯುಗ

- ನಾ.ದಿವಾಕರ -


1789ರ ಫ್ರೆಂಚ್ ಕ್ರಾಂತಿ ಮತ್ತು ಇದೇ ಕಾಲಘಟ್ಟದ ಬ್ರಿಟನ್ನಿನ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ 1789 ಮತ್ತು 1848ರ ಅವಧಿಯಲ್ಲಿ ವಿಶ್ವಮಟ್ಟದಲ್ಲಿ ಸಂಭವಿಸಿದ ಮನ್ವಂತರ ಮತ್ತು ಪ್ರಪಂಚದ ನಾನಾ ಭಾಗದಲ್ಲಿ ಉಂಟಾದ ವಿಪ್ಲವಕಾರಿ ಪ್ರಭಾವ, ಇದರಿಂದಾದ ರಾಜಕೀಯ, ಆರ್ಥಿಕ, ಸಾಮಾಜಿಕ ಬೆಳವಣಿಗೆಗಳು ಮತ್ತು ಪರಿಣಾಮಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಪುಸ್ತಕದ ಕೋಡ್ KBBP 0261
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ನಾ.ದಿವಾಕರ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 100/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 85/-
ಪುಟಗಳು 421

ಬಯಕೆ ಪಟ್ಟಿ