ವಿಚಾರ ಸಾಹಿತ್ಯ

ಸಾಮ್ರಾಜ್ಯಗಳ ಯುಗ

- ಗಂಗಾಧರ ಮೂರ್ತಿ ಚಂದ್ರಪ್ಪ -


ಜ್ಞಾನೋದಯ ಯುಗದ ಬಳಿಕ ಯುರೋಪಿನಲ್ಲಾದ ಪರಿವರ್ತನೆಗಳನ್ನು ಕುರಿತು ನಡೆಸಿದ ಚಿಂತನೆಗಳನ್ನು ಒಂದಾದ ಸಾಮ್ರಾಜ್ಯಗಳ ಯುಗವು 1875ರಿಂದ 1914ರವರೆಗಿನ ಕಾಲಾವಧಿಯಲ್ಲಿ ಬಂಡವಾಳ ಶಾಹಿ, ವಸಾಹತು ಆಡಳಿತ, ಮಾರ್ಕ್ಸವಾದ, ಮೊದಲ ಮಹಾಯುದ್ಧ, ಹಲವು ಚಳುವಳಿಗಳು, ಪ್ರಜಾಪ್ರಭುತ್ವ ವ್ಯವಸ್ಥೆ, ಶಾಂತಿಯಿಂದ ಯುದ್ಧದ ಕಡೆಗೆ ವಾಲಿದ ರಾಷ್ಟ್ರಗಳು, ಕಾರ್ಮಿಕ ಮತ್ತು ಬಂಡವಾಳ ಶಾಹಿಯ ವಿರುದ್ಧದ ಹೋರಾಟ, ಬಂಡವಾಳ ಶಾಹಿ ಮತ್ತು ಸಮಾಜವಾದ, ಬಂಡವಾಳ ಶಾಹಿಯ ಪ್ರಭಾವದಿಂದಾಗಿ ಸಾಮಾಜಿಕ ಕ್ರಾಂತಿಯ ಅನಿವಾರ್ಯತೆ ಇವುಗಳನ್ನು ಕುರಿತ ಚರ್ಚೆಯನ್ನು ಇಲ್ಲಿ ಕಾಣಬಹುದಾಗಿದೆ.
ಪುಸ್ತಕದ ಕೋಡ್ KBBP 0260
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಗಂಗಾಧರ ಮೂರ್ತಿ ಚಂದ್ರಪ್ಪ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 224

ಬಯಕೆ ಪಟ್ಟಿ ಲಭ್ಯವಿಲ್ಲ