ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ Android App - ಹೆಚ್ಚಿನ ಮಾಹಿತಿಗೆ | ಹಿಂದಿನ ಮೂರು ವರ್ಷದ ಅವಧಿಯಲ್ಲಿನ ಪ್ರಕಟಣೆಗಳ ಪುಸ್ತಕ ಸೂಚಿ... - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಎಲ್ಲ ಪ್ರಕಟಣೆಗಳ ಲೋಕಾರ್ಪಣೆ ಸಮಾರಂಭ - ಹೆಚ್ಚಿನ ಮಾಹಿತಿಗೆ | ೨೦೧೬ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ - ಹೆಚ್ಚಿನ ಮಾಹಿತಿಗೆ |

ಕಥೆಗಳು

ಯೂಲಿಸಿಸ್ಸನ ಸಾಹಸಗಳು

- ನಟರಾಜ್ ಹುಳಿಯಾರ್ ಮತ್ತು ಕೇಶವ ಮಳಗಿ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಕನ್ನಡದ ಹೊಸ ತಲೆಮಾರಿನ ಓದುಗರಿಗೆ ಲೋಕಸಾಹಿತ್ಯದ ಬಹುಮುಖ್ಯ ಕೃತಿಗಳ ಮರುನಿರೂಪಣೆಯನ್ನು ಒದಗಿಸುವ ಬಹುಮುಖ್ಯ ಯೋಜನೆಯನ್ನು ಕೈಗೊಂಡಿದ್ದು ಇದರಲ್ಲಿ ಕೆ.ಎಂ. ಸೀತಾರಾಮಯ್ಯ ಅವರ ಯೂಲಿಸಿಸ್ಸನ ಸಾಹಸಗಳು ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯು ಹೋಮರನ ಒಡಿಸ್ಸಿ ಮಹಾಕಾವ್ಯದ ಸಂಕ್ಷಿಪ್ತ ಸರಳಾನುವಾದ. ಮೂಲ ಕೃತಿಯ ಪದಶಃ ಅನುವಾದವಲ್ಲ. ಒಡಿಸ್ಯೂಸ್ ಎಂಬ ಗ್ರೀಕ್ ಮೂಲದ ಹೆಸರು ರೋಮನ್ ಭಾಷೆಯಲ್ಲಿ ಯೂಲಿಸಿಸ್ ಎಂದು ಬದಲಾಯಿತು. ಹೀಗಾಗಿ ಒಡಿಸ್ಯೂಸ್ ಗೆ ಬದಲಾಗಿ ಯೂಲಿಸಿಸ್ ಎಂಬ ಹೆಸರನ್ನೇ ಬಳಸಿಕೊಂಡಿರುವುದಾಗಿ ಲೇಖಕರೇ ಹೇಳಿದ್ದಾರೆ. ಇಲ್ಲಿ ಒಡಿಸ್ಯೂಸ್(ಯೂಲಿಸಿಸ್)ನ ಮರುಯಾನದ ಕಥೆಯಾಗಿದ್ದು, ಕಥಾನಾಯಕನ ಸಹಸಗಳು, ಗ್ರೀಕರ ಬಾಳು ಬದುಕು, ದೊರೆಗಳ ಗೃಹ ಜೀವನದ ವೈಭವ, ಅರಮನೆಯ ಸೇವಕರು, ಅನೈತಿಕ ಸಂಬಂಧದ ದಾಸಿಯರು, ಹೀಗೆ ಗ್ರೀಕರ ಜನಜೀವನವನ್ನು ಚಿತ್ರಿಸುತ್ತದೆ.
ಪುಸ್ತಕದ ಕೋಡ್ KBBP 0255
ಪ್ರಕಾರಗಳು ಕಥೆಗಳು
ಲೇಖಕರು ನಟರಾಜ್ ಹುಳಿಯಾರ್ ಮತ್ತು ಕೇಶವ ಮಳಗಿ
ಭಾಷೆ ಕನ್ನಡ
Published 2016
ಬೆಲೆ 60/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 51/-
ಪುಟಗಳು 138

ಬಯಕೆ ಪಟ್ಟಿ