ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಗಿರಮಿಟಿಯ

- ಪ್ರಭಾಕರ ನಿಂಬರಗಿ -


ಗಿರಮಿಟಿಯಾ ಎಂದರೆ ಬೇರೆ ನಾಡುಗಳಿಗೆ ಜೀತದಾಳುಗಳಾಗಿ ದುಡಿಯಲು ಹೋದವರು ಎಂದರ್ಥ. ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ವಾಸ ಮಾಡಿದ ಮತ್ತು ಅಲ್ಲಿ ಅವರು ನಡೆಸಿದ ಹೋರಾಟಗಳ ದೀರ್ಘ ಕಥಾನಕವನ್ನು ಒಳಗೊಂಡ ಈ ಕಾದಂಬರಿಯು ಗಾಂಧಿ ನಮ್ಮ ದೇಶದವರು ಎನ್ನುವ ಒಂದೇ ಕಾರಣಕ್ಕೆ ಎಲ್ಲರ ತಿಳುವಳಿಕೆಗೆ ನಿಲುಕುವ ವ್ಯಕ್ತಿ ಅಲ್ಲ. ಹೆಚ್ಚೆಚ್ಚು ಅರಿತಷ್ಟೂ ಅರಿಯುವುದಿನ್ನೂ ಉಳಿದಿದೆ ಎಂಬುದನ್ನು ತೋರಿಸಿಕೊಡುತ್ತದೆ.
ಪುಸ್ತಕದ ಕೋಡ್ KBBP 0254
ಪ್ರಕಾರಗಳು ಕಾದಂಬರಿ
ಲೇಖಕರು ಪ್ರಭಾಕರ ನಿಂಬರಗಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 450/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 225/-
ಪುಟಗಳು 880

ಬಯಕೆ ಪಟ್ಟಿ