ಕಾದಂಬರಿ

ಈನಿಯಡ್

- ಸೀತಾರಾಮಯ್ಯ -


ಲ್ಯಾಟಿನ್ ಮಹಾಕವಿ ವರ್ಜಿಲನ ಈನಿಯಡ್ ಕೃತಿಯನ್ನು ಕೆ.ಎಂ. ಸೀತಾರಾಮಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದು ಕುವೆಂಪು ಭಾಷಾಭಾರತಿ ಪ್ರಾಧಿಕಾರವು ತನ್ನ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಈ ಕೃತಿಯನ್ನು ಪ್ರಕಟಿಸಿದೆ. ಈನಿಯಡ್ ಲ್ಯಾಟಿನ್ ಭಾಷೆಯಲ್ಲಿ ರಚನೆಯಾದ ಪ್ರಪ್ರಥಮ ಮಹಾಕಾವ್ಯ. ಈನಿಯಡ್ ಕಾವ್ಯದ ನಾಯಕ ನಿಯಸ್. ಮಹಾವೀರ ಈನಿಯಸ್ಸನ ಸಾಹಸಗಾಥೆಯನ್ನು ವರ್ಜಿಲನು ಅಪ್ರತಿಮವಾದ ಕಾವ್ಯವಾಗಿ ಬರೆದು ಆ ಮೂಲಕ ರೋಮ್ ಸಾಮ್ರಾಜ್ಯದ ವೈಭವವನ್ನು ಗಗನದೆತ್ತರಕ್ಕೆ ಏರಿಸಿದ. ಪುರಾಣ ಕಥೆಗಳ ಪ್ರಕಾರ ಈನಿಯಸ್ ದೈವಾಂಶ ಸಂಭೂತ. ಅವನ ತಾಯಿ ಸೌಂದರ್ಯದ ಅಧಿದೇವತೆಯಾದ ವೀನಸ್. ಈಕೆ ಸಾಕ್ಷಾತ್ ಜ್ಯೂಪಿಟರ್ ದೇವತೆಯ ಮಗಳು. ಇಂತಹ ಪ್ರಾಚೀನತಮವೂ ಪರಮಪವಿತ್ರವೂ ಆದ ರೋಮ್ ಪರಂಪರೆಯ ಸಾಮ್ರಾಟರ ಮೂಲ ಮತ್ತು ಬೆಳವಣಿಗೆಗಳನ್ನು ಈನಿಯಡ್ ಮಹಾಕಾವ್ಯದಲ್ಲಿ ಕಾಣಬಹುದಾಗಿದೆ.
ಪುಸ್ತಕದ ಕೋಡ್ KBBP 0253
ಪ್ರಕಾರಗಳು ಕಾದಂಬರಿ
ಲೇಖಕರು ಸೀತಾರಾಮಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 330

ಬಯಕೆ ಪಟ್ಟಿ