ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ Android App - ಹೆಚ್ಚಿನ ಮಾಹಿತಿಗೆ | ಹಿಂದಿನ ಮೂರು ವರ್ಷದ ಅವಧಿಯಲ್ಲಿನ ಪ್ರಕಟಣೆಗಳ ಪುಸ್ತಕ ಸೂಚಿ... - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಎಲ್ಲ ಪ್ರಕಟಣೆಗಳ ಲೋಕಾರ್ಪಣೆ ಸಮಾರಂಭ - ಹೆಚ್ಚಿನ ಮಾಹಿತಿಗೆ | ೨೦೧೬ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಆಚಾರ್ಯ ನರೇಂದ್ರ ದೇವ ಸಮಾಜವಾದಿ ವಿಚಾರಧಾರೆ

- ಹನುಮಂತು -


ಭಾರತದ ಸಮಾಜವಾದ ಪಿತಾಮಹರಾದ ಆಚಾರ್ಯ ನರೇಂದ್ರದೇವ ಅವರು ಭಾರತಕ್ಕೆ ಸ್ವಾತಂತ್ರ ಲಭಿಸಿದರೆ ಸಾಲದು, ಸ್ವತಂತ್ರ ಭಾರತದಲ್ಲಿ ಜನತಾಂತ್ರಿಕ ಸಮಾಜವಾದಿ ಸಮಾಜ ರಚನೆಯಾಗಬೇಕೆಂಬುದು, ಭಾರತದ ಜನತೆ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯಗಳನ್ನು ಪಡೆದು ಆರೋಗ್ಯಕರ ಸಮಾಜವಾದಿ ಸಮಾಜದಲ್ಲಿ ಜನತೆ ಬದುಕಬೇಕೆಂಬುದು ನರೇಂದ್ರದೇವ ಅವರ ಗುರಿಯಾಗಿತ್ತು. ಆದ್ದರಿಂದ ಅವರು ಸ್ವಾತಂತ್ರ್ಯ ಆಂದೋಲನದ ಜೊತೆಗಯಲ್ಲಿಯೇ ರೈತಾಪಿ ವರ್ಗ, ಕಾರ್ಮಿಕ ವರ್ಗ ಮತ್ತು ಯುವ ಜನತೆಯನ್ನು ಸಂಘಟಿಸುತ್ತಾ ಅವರ ಮನಸ್ಸಿನಲ್ಲಿ ಸಮಾಜವಾದಿ ಭೂಮಿಕೆಗೆ ಅಡಿಪಾಯ ಹಾಕಿದರು. ನರೇಂದ್ರದೇವರ ಸಮಾಜವಾದಿ ಚಿಂತನೆಗಳನ್ನುಳ್ಳ ಲೇಖನಗಳ ಸಂಗ್ರಹವಾಗಿರುವ ಈ ಕೃತಿಯು ದೇಶದ ಯುವಜನತೆಗೆ ಸಾಕಷ್ಟು ಬೌದ್ಧಿಕ ಆಹಾರವನ್ನು ನೀಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಪುಸ್ತಕದ ಕೋಡ್ KBBP 0252
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಹನುಮಂತು
ಭಾಷೆ ಕನ್ನಡ
Published 2016
ಬೆಲೆ 125/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 106/-
ಪುಟಗಳು 256

ಬಯಕೆ ಪಟ್ಟಿ