ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-14(ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಭಾರತ ಸಂವಿಧಾನದ ರಚನೆಯ ಅವಧಿಯಲ್ಲೇ ಮಂಡಿತವಾದ ಹಿಂದೂ ಸಂಹಿತೆ (ಹಿಂದೂ ಕೋಡ್) ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಕ್ರಿಯೆ, ಕರಡು ಹಿಂದೂ ಸಂಹಿತೆ ಮಸೂದೆ, ಹಿಂದೂ ಸಂಹಿತೆ ಮಸೂದೆ ಆಯ್ಕೆ ಸಮಿತಿಯಿಂದ ತಿದ್ದುಪಡಿ, ಪರಿಶೀಲನಾ ಸಮಿತಿಯ ಪರಿಶೀಲನೆ ನಂತರ ಮಸೂದೆಯ ಮೇಲಿನ ಚರ್ಚೆಗಳನ್ನು ಒಳಗೊಂಡಿರುವ ಈ ಸಂಪುಟವು ಡಾ. ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿ ರೂಪುಗೊಂಡಿದ್ದ ಹಿಂದೂ ಸಂಹಿತೆ ಮಸೂದೆಯು ಎಷ್ಟು ಮಹತ್ವದ್ದಾಗಿತ್ತೊ ಅಷ್ಟೇ ವಿವಾದಾತ್ಮಕವೂ ಆಗಿತ್ತು. ಈ ಮಹತ್ವದ ಮಸೂದೆಯ ಮೇಲೆ ಜರುಗಿದ ಚರ್ಚೆ, ಉತ್ತರ – ಪ್ರತ್ಯುತ್ತರಗಳನ್ನು ಇಲ್ಲಿ ನೋಡಬಹುದು.
ಪುಸ್ತಕದ ಕೋಡ್ KBBP 0025
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 796

ಬಯಕೆ ಪಟ್ಟಿ ಲಭ್ಯವಿಲ್ಲ