ರಾಷ್ಟ್ರೀಯ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಭಾಷಾಂತರ ಅಧ್ಯಯನದಲ್ಲಿ ಸಾಂಸ್ಕೃತಿಕ ತಿರುವು - ಹೆಚ್ಚಿನ ಮಾಹಿತಿಗೆ | ತೆಲುಗು ಕತೆಗಳ ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ |

ಪತ್ರಿಕಾ ಲೇಖನಗಳು

ಕಂಗಳಿಗೆ ನಿದ್ದೆ ಬಾರದು ಅನುವಾದಿತ ಲೇಖನಗಳು-2015

- ಅಬ್ಬಾಸ್ ಮೇಲಿನಮನಿ -


"ಈ ಕೃತಿಯು 2015 ನೆಯ ವರ್ಷಪೂರ್ತಿ ಪತ್ರಿಕೆಗಳಲ್ಲಿ ಪ್ರಕಟವಾದ ಅನುವಾದ ಬರಹಗಳನ್ನೊಳಗೊಂಡ ಗುಚ್ಛವಾಗಿದೆ. ಇದರಲ್ಲಿನ ಬರಹಗಳಲ್ಲಿ ಸರ್ಕಾರವು ಜನಸಾಮಾನ್ಯರಿಗೆ ನೀಡುವ ಭರವಸೆಗಳ ಖೊಟ್ಟಿತನ, ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುವುದು, ದಾರಿತಪ್ಪುತ್ತಿರುವ, ನೈತಿಕ ಹೊಣೆಗಾರಿಕೆ ಇಲ್ಲದ ಆಡಳಿತ, ರಾಜಕಾರಣ ಹಾಗೆಯೇ ಆಹಾರ ವೈವಿಧ್ಯವು ಜಾತಿಯ ಧ್ರುವೀಕರಣ ತಂತ್ರವಾಗಿ ಬಳಕೆಯಾಗುತ್ತಿರುವ ಬಗ್ಗೆ, ದಾರಿತಪ್ಪಿದ, ತಲೆಕೆಟ್ಟ ಮತಾಂಧರು ಇಸ್ಲಾಂ ಹೆಸರಿನಲ್ಲಿ ನಡೆಸುತ್ತಿರುವ ಹತ್ಯೆಗಳನ್ನು, ಭಯೋತ್ಪಾದನೆಯ ಕೃತ್ಯಗಳನ್ನು ಖಂಡಿಸುವ, ನಮ್ಮನ್ನಾಳುವ ಜನಪ್ರತಿನಿಧಿ ಪ್ರಭುಗಳ, ಅವರನ್ನು ಪೋಷಿಸುತ್ತಿರುವ ಕಾರ್ಪೋರೇಟ್ ಕುಳಗಳ ಹಾಗೂ ಸ್ವಾತಂತ್ರ್ಯ, ಶಾಂತಿ, ಸಮೃದ್ಧಿ ಮತ್ತು ಪ್ರಜಾಸತ್ತಾತ್ಮಕ ಆಡಳಿತಕ್ಕೆ ತಿಲಾಂಜಲಿ ನೀಡುತ್ತಿರುವ ಸರ್ಕಾರಗಳ ಬಗ್ಗೆ ಹೀಗೆ ಹತ್ತು ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಓದುಗರನ್ನು ಚಿಂತೆಗೆ ಹಚ್ಚುವ ಲೇಖನಗಳನ್ನು ಒಳಗೊಂಡಿದೆ.
"
ಪುಸ್ತಕದ ಕೋಡ್ KBBP 0241
ಪ್ರಕಾರಗಳು ಪತ್ರಿಕಾ ಲೇಖನಗಳು
ಲೇಖಕರು ಅಬ್ಬಾಸ್ ಮೇಲಿನಮನಿ
ಭಾಷೆ ಕನ್ನಡ
Published 2016
ಬೆಲೆ 75/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 64/-
ಪುಟಗಳು 200

ಬಯಕೆ ಪಟ್ಟಿ