ರಾಷ್ಟ್ರೀಯ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಭಾಷಾಂತರ ಅಧ್ಯಯನದಲ್ಲಿ ಸಾಂಸ್ಕೃತಿಕ ತಿರುವು - ಹೆಚ್ಚಿನ ಮಾಹಿತಿಗೆ | ತೆಲುಗು ಕತೆಗಳ ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಷೇಕ್‌ಸ್ವಿಯರ್‌ಗೆ ನಮಸ್ಕಾರ

- ಶಾ. ಬಾಲುರಾವ್ -


"ಷೇಕ್ಸ್ ಪಿಯರನಿಗೆ ನಮಸ್ಕಾರ ಪುಸ್ತಕವು ಆತನ 400ನೆಯ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಕನ್ನಡ ಭಾರತಿ ಹೊರತಂದಿದ್ದ ಪುಸ್ತಕದ ಮರುಮುದ್ರಣ. ಈ ಕೃತಿಯಲ್ಲಿ ಸುಮಾರು ನಲವತ್ತು ಜನ ಹಿರಿ ಕಿರಿಯ ಕನ್ನಡದ ಕವಿ / ಸಾಹಿತಿಗಳು ಮಹಾಕವಿ ಷೇಕ್ಸ್ ಪಿಯರ್ ಬಗ್ಗೆ, ಆತನ ಕೃತಿಗಳ ಬಗ್ಗೆ ಬರೆದ ಲೇಖನ, ಕವನ, ಗೀತೆ, ನಾಟಕ ಭಾಗಗಳು ಅಡಕವಾಗಿವೆ. ಷೇಕ್ಸ್ ಪಿಯರ್ನ ಸಾಹಿತ್ಯ ಸೃಷ್ಟಿಯ ಬೇರೆ ಬೇರೆ ಮುಖಗಳ ಮೇಲೆ ಬೆಳಕು ಚೆಲ್ಲುವ, ಕನ್ನಡ ಸಾಹಿತ್ಯ, ರಂಗಭೂಮಿಗಳ ಮೇಲೆ ಆತನ ಪ್ರಭಾವವನ್ನು ತೋರಿಸುವ ಹಾಗು ಹೊಸಗನ್ನಡದಲ್ಲಿ ಆವರೆಗೆ ಅನುವಾದವಾಗದೆ ಉಳಿದಿದ್ದ ಕವನಗಳು, ಸಾನೆಟ್ಗಳ ಅನುವಾದ, ಷೇಕ್ಸ್ ಪಿಯರನ ಒಂದೊಂದು ಕೃತಿಯ ಸ್ಥೂಲ ಪರಿಚಯ, ಕವಿಯ ಜೀವನ, ಕೃತಿ, ಸಾಧನೆ ಒಳಗೊಂಡಿರುವ ಈ ಕೃತಿಯು ಷೇಕ್ಸ್ ಪಿಯರನ ಬಗ್ಗೆ ಹೆಚ್ಚು ತಿಳಿಯುವ, ಅವನ ಕೃತಿಗಳನ್ನು ಮೂಲದಲ್ಲಿ ಓದಲು ಸಾಧ್ಯವಾಗದವರಿಗೆ ಇದೊಂದು ಕೈಗನ್ನಡಿಯಾಗಿದೆ."
ಪುಸ್ತಕದ ಕೋಡ್ KBBP 0222
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಶಾ. ಬಾಲುರಾವ್
ಭಾಷೆ ಕನ್ನಡ
Published 0
ಬೆಲೆ 200/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 170/-
ಪುಟಗಳು 456

ಬಯಕೆ ಪಟ್ಟಿ