ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಸಂಬಂಧಗಳು

- ಮಾರ್ಕಂಡಪುರ ಶ್ರೀನಿವಾಸ -


ಕರ್ನಾಟಕದ ರಾಜ್ಯಪಾಲರಾಗಿದ್ದ ಡಾ.ವಿ.ಎಸ್.ರಮಾದೇವಿಯವರು ತೆಲುಗಿನಲ್ಲಿ ಬರೆದ ‘ಅನುಬಂಧಾಲು’ ಕೃತಿಯ ಅನುವಾದವೇ “ಸಂಬಂಧಗಳು’ ಕಾದಂಬರಿ.
ಇದು ಒಂದು ಕಾಲಘಟ್ಟದಲ್ಲಿ ದೇಶದಲ್ಲಿ ನಡೆದ ರಾಜಕೀಯ, ಸಾಮಾಜಿಕ, ಕೌಟುಂಬಿಕ, ಸಾಂಸ್ಕೃತಿಕ ಹಾಗು ಶೈಕ್ಷಣಿಕ ಸಂಘಟನೆಗಳ ಆಗುಹೋಗುಗಳ ಚಿತ್ರಣ. ತೆಲಂಗಾಣದ ರಜಾಕಾರರ ಕಾಲಘಟ್ಟದ ವಿವರ, ಆಗಿನ ಹಿಂದೂ ಮುಸ್ಲಿಂ ಕುಟುಂಬಗಳ ನಡುವೆ ಇದ್ದ ಸ್ನೇಹ-ಸಂಬಂಧಗಳು, ಕುಟುಂಬಗಳ ಜೀವಿತ ಪದ್ಧತಿಗಳು, ದೇಶ-ಭಾಷೆ, ಸಂಸ್ಕೃತಿ ವಿಚಾರಗಳು, ಆಗಿನ ಜಮೀನ್ದಾರಿ ಕುಟುಂಬಗಳ ಪರಿಸ್ಥಿತಿ, ಕೌಟುಂಬಿಕ ಸ್ಥಿತಿಗತಿಗಳು, ಕಾರ್ಮಿಕರ ಸಮಸ್ಯೆ, ಸ್ತ್ರೀಯರ ಬದುಕಿನ ಬವಣೆಗಳು ಹೀಗೆ ಹಲವು ವಿಚಾರಸರಣಿಯನ್ನು ಒಳಗೊಂಡಿದೆ.
ಪುಸ್ತಕದ ಕೋಡ್ KBBP 0220
ಪ್ರಕಾರಗಳು ಕಾದಂಬರಿ
ಲೇಖಕರು ಮಾರ್ಕಂಡಪುರ ಶ್ರೀನಿವಾಸ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 244

ಬಯಕೆ ಪಟ್ಟಿ