ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-11 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಡಾ. ಅಂಬೇಡ್ಕರರ ವಿವಿಧ ಅಪ್ರಕಟಿತ ಸಮ್ಮಿಶ್ರ ಲೇಖನಗಳು, ಟಿಪ್ಪಣಿಗಳನ್ನೊಳಗೊಂಡ ಈ ಸಂಪುಟವು, ಪ್ರಾಚೀನ ಭಾರತದ ವಾಣಿಜ್ಯ, ವ್ಯಾಪಾರ, ಮಧ್ಯಕಾಲೀನ ಭಾರತದ ವಾಣಿಜ್ಯ ಸಂಬಂಧಗಳು, ಪ್ರಭುತ್ವ ಸರ್ಕಾರದ ಮುಂಚಿನ ಭಾರತದ ಸ್ಥಿತಿಗತಿಗಳ ಬಗ್ಗೆ, ದೇಶದ ಸೈನಿಕ ಪಡೆಗಳಲ್ಲಿ ನಿಮ್ನವರ್ಗದವರನ್ನು ಸೇರಿಸಿಕೊಳ್ಳದೆ ಕಡೆಗಣಿಸಿದ ಬ್ರಿಟೀಷರ ಆಳ್ವಿಕೆ. ಬ್ರಿಟೀಷರ ಸಂವಿಧಾನದ ವಿವರಗಳು, ಭಾರತದ ಸ್ವಾತಂತ್ರ್ಯಾನಂತರ ಸಾರ್ವಭೌಮ ಅಧಿಕಾರಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಸಂಸ್ಥಾನಗಳ ಬೇಡಿಕೆ, ಆಸ್ತಿ, ಸಕ್ಷ್ಯ ಮುಂತಾದ ಕಾಯಿದೆ, ಕಾನೂನುಗಳ ಬಗೆಗಿನ ವಿವರ, ಮನು ಮತ್ತು ಶೂದ್ರರು, ಸಾಮಾಜಿಕ ವ್ಯವಸ್ಥೆಯ ಸಂರಕ್ಷಣೆ, ನಿಮ್ನ ವರ್ಗಗಳ ರಾಜಕೀಯ ದಮನ, ಗುಲಾಮಗಿರಿ ಮತ್ತು ಅಸ್ಪೃಶ್ಯತೆ, ಇವುಗಳ ಮೇಲು ಕೀಳಿನ ಪ್ರಶ್ನೆ ಹೀಗೆ ಪ್ರತಿಯೊಬ್ಬರೂ ಓದಲೇಬೇಕಾದ ಬರಹಗಳ ಸಂಗ್ರಹವನ್ನೊಳಗೊಂಡಿದೆ.
ಪುಸ್ತಕದ ಕೋಡ್ KBBP 0022
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 817

ಬಯಕೆ ಪಟ್ಟಿ ಲಭ್ಯವಿಲ್ಲ