ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾವ್ಯ

ನಿಚ್ಚಂ ಪೊಸತು

- ವಿವಿಧ ಅನುವಾದಕರು -


"ಭಾರತದ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯ ಸಂಗಂ ಸಾಹಿತ್ಯವು ತಮಿಳು ಸಾಹಿತ್ಯದಲ್ಲಿಯೇ ಅತ್ಯಂತ ಪ್ರಾಚೀನವಾದುದು. ಇಂತಹ ಪ್ರಾಚೀನ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸುವ ‘ನಿಚ್ಚಂ ಪೊಸತು’ ಕೃತಿಯು ಸಂಗಂ ಸಾಹಿತ್ಯದ ಆಯ್ದ ಕವಿತೆಗಳ ಸಂಗ್ರಹವಾಗಿದೆ. ಸಂಗಂ ಸಾಹಿತ್ಯದ ಪ್ರಾರಂಭ ಘಟ್ಟದ ಮುಖ್ಯವಿಚಾರಗಳನ್ನು ಒಳಗೊಂಡಿರುವ ಇಲ್ಲಿನ ಕವಿತೆಗಳು ಸಂಗಂ ಸಾಹಿತ್ಯದ ಸ್ವರೂಪ ಮತ್ತು ಮಹತ್ವವನ್ನು ಪರಿಚಯಿಸುತ್ತವೆ. ಇಲ್ಲಿ ಸಂಗಂ ಸಾಹಿತ್ಯದ ಹಿನ್ನೆಲೆ, ಸ್ವರೂಪ ಮತ್ತು ಆಕೃತಿಗಳ ಪರಿಚಯ, ಸಂಗಂ ವಿವಿಧ ಪ್ರಕಾರಗಳು, ಅದರ ಇತಿಹಾಸ, ಭಾಷಾ ಶೈಲಿಗಳನ್ನು ಅರಿತುಕೊಳ್ಳಬಹುದಾಗಿದೆ.
"
ಪುಸ್ತಕದ ಕೋಡ್ KBBP 0217
ಪ್ರಕಾರಗಳು ಕಾವ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 150/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 286

ಬಯಕೆ ಪಟ್ಟಿ