ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಜ್ಞಾನ

ಡಿಜಿಟಲ್‌ ಕ್ರಾಂತಿ ಮತ್ತು ಭಾರತ

- ಡಾ.ವೈ.ಸಿ.ಕಮಲ -


"ನಮ್ಮ ದೈನಂದಿನ ಬದುಕನ್ನು ಡಿಜಿಟಲ್ ತಂತ್ರಜ್ಞಾನದ ವಿವಿಧ ರೂಪಗಳು ಆವರಿಸಿಕೊಂಡಿದ್ದು ಜಗತ್ತು ಇಂದು ಅಂಗೈನೆಲ್ಲಿಯಂತಾಗಿದೆ. ಇಂದು ಬಳಸುತ್ತಿರುವ ಮೊಬೈಲ್ ಫೋನುಗಳು ಈ ಡಿಜಿಟಲ್ ತಂತ್ರಜ್ಞಾನ ಆಧಾರಿತ, ನಾವಿಂದು ಪ್ರಪಂಚದಾದ್ಯಂತ ಇರಬಹುದಾದ ಸ್ನೇಹಿತರು, ಬಂಧುಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕದಲ್ಲಿರಬಹುದು. ದಿನಪತ್ರಿಕೆ, ಪುಸ್ತಕ, ದೂರದರ್ಶನವನ್ನು ನಮ್ಮ ಅಂಗೈಯಲ್ಲಿನ ಸ್ಮಾರ್ಟ್ ಫೋನ್ ಮೂಲಕ ತಿರುವಿ ಹಾಕಬಹುದು. ಡಿಜಿಟಲ್ ತಂತ್ರಜ್ಞಾನದ ವಿವಿಧ ಅಂಗಗಳಾದ ಅರೆವಾಹಕ, ಮೈಕ್ರೋಚಿಪ್, ಕಂಪ್ಯೂಟರ್, ದೂರ ಸಂವಹನ, ದ್ಯುತಿ ತಂತು ವಿಜ್ಞಾನ, ಲೇಸರ್ ಮತ್ತು ಅಂತರ್ಜಾಲ ಇವೆಲ್ಲವೂ ಏಕೀಭವಿಸಿದ ಡಿಜಿಟಲ್ ತಂತ್ರಜ್ಞಾನದ ಪ್ರಕ್ರಿಯೆ ಎಂತಹುದು, ಇತ್ತೀಚೆಗೆ ಸರ್ಕಾರಿ ಸೇವೆಗಳೆಲ್ಲ ಡಿಜಿಟೀಕರಣಗೊಂಡಿದ್ದು, ಸರ್ಕಾರಿ ಕಡತಗಳೆಲ್ಲಾ ಡಿಜಿಟಲ್ ಕಡತಗಳಾಗಿ ಪರಿವರ್ತಿತವಾಗುತ್ತಿವೆ. ಇದೆಲ್ಲಾ ಹೇಗೆ ಸಾಧ್ಯ ಎಂಬ ಎಲ್ಲಾ ಕುತೂಹಲಿಗಳಿಗೆ ಈ ಪುಸ್ತಕವು ಉತ್ತರ ನೀಡುತ್ತದೆ.
"
ಪುಸ್ತಕದ ಕೋಡ್ KBBP 0216
ಪ್ರಕಾರಗಳು ವಿಜ್ಞಾನ
ಲೇಖಕರು ಡಾ.ವೈ.ಸಿ.ಕಮಲ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 250/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 200/-
ಪುಟಗಳು 210

ಬಯಕೆ ಪಟ್ಟಿ